![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 8, 2022, 10:47 PM IST
ನವದೆಹಲಿ : ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಜೆಟ್ ಏರ್‌ವೇಸ್ ಗೆ ಮತ್ತೆ ರೆಕ್ಕೆ ಸಿಕ್ಕಿದೆ. ವಾಣಿಜ್ಯ ವಿಮಾನ ಸೇವೆಗಳನ್ನು ಪುನಾರಂಭಿಸಲು ಜೆಟ್ ಏರ್‌ವೇಸ್ ಸಂಸ್ಥೆಗೆ ಕೇಂದ್ರ ಸರ್ಕಾರ ಭಾನುವಾರ ಭದ್ರತಾ ಅನುಮತಿ ನೀಡಿದೆ.
ಕಂಪನಿಯ ಆಡಳಿತ ಮಂಡಳಿ ನಿಯಂತ್ರಣ/ಷೇರು ಹೊಂದುವಿಕೆ, ಆಪರೇಟರ್ ಪರ್ಮಿಟ್‌ನಲ್ಲಿ ಬದಲಾವಣೆ ತರಲೆಂದು ಈ ಅನುಮತಿ ನೀಡಲಾಗಿದೆ. ಮೇ 5ರಂದು ಹೈದರಾಬಾದ್‌ನಲ್ಲಿ ವಿಮಾನದ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ಮುಂದೆಯೂ ಇಂಥ ಪರೀಕ್ಷೆ ನಡೆಸಿ ಯಶಸ್ವಿಯಾದರೆ, ಜೆಟ್ ಏರ್‌ವೇಸ್ ಗೆ ಏರ್ ಆಪರೇಟರ್ ಪ್ರಮಾಣಪತ್ರ ದೊರೆಯಲಿದೆ.
ಇದನ್ನೂ ಓದಿ : ಪ್ರವಾಹ ಬಾಧಿತ ಕೊಳಂಬೆ ಪುನರ್‌ನಿರ್ಮಾಣ: ಬದುಕು ಕಟ್ಟೋಣ ತಂಡದಿಂದ 12 ಮನೆ ಗೃಹಪ್ರವೇಶ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.