ಲಿಂಗ ತಾರತಮ್ಯದ ಬಗ್ಗೆ ರಮ್ಯಾ ಕಾಮೆಂಟ್
Team Udayavani, May 19, 2022, 4:14 PM IST
ಇತ್ತೀಚೆಗೆ ರಾಜಕೀಯ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ರಮ್ಯಾ ಈಗ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಅದು ಚಿತ್ರರಂಗದ ಲಿಂಗ ತಾರತಮ್ಯದ ಬಗ್ಗೆ.
ಇತ್ತೀಚೆಗೆ ನಿಧನ ಹೊಂದಿದ ಕಿರುತೆರೆ ನಟಿ ಚೇತನಾರಾಜ್ ಸಾವಿನ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, ಪುರುಷನಾದವನು ಕೂದಲು ಉದುರಿದರೂ ಟೋಪಿ ಹಾಕಿಕೊಂಡು, 65 ವರ್ಷದವರೆಗೂ ಹೀರೋ ಆಗಿ ನಟಿಸಬಹುದು. ಆದರೆ, ಮಹಿಳೆ ಸ್ವಲ್ಪ ದಪ್ಪಗಾದರೆ ಆಕೆಯನ್ನು ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಟಿಯರ ವಿಚಾರದಲ್ಲಿ ಸಿನಿಮಾ ರಂಗ ಯೋಚಿಸುವ ರೀತಿ ಬದಲಾಗಬೇಕು. ತಮ್ಮ ವಿರುದ್ಧದ ಶೋಷಣೆಯ ವಿರುದ್ಧ ಮಹಿಳೆಯರು ಹೋರಾಡಬೇಕು ಎಂದಿದ್ದಾರೆ.
— Divya Spandana/Ramya (@divyaspandana) May 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.