![Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ](https://www.udayavani.com/wp-content/uploads/2024/07/de-415x234.jpg)
ಎಲ್ಪಿಜಿ ಸಿಲಿಂಡರ್ ದರ 3.50 ರೂ. ಏರಿಕೆ
Team Udayavani, May 19, 2022, 9:28 PM IST
![ಎಲ್ಪಿಜಿ ಸಿಲಿಂಡರ್ ದರ 3.50 ರೂ. ಏರಿಕೆ](https://www.udayavani.com/wp-content/uploads/2022/05/Untitled-1-342-620x372.jpg)
ನವದೆಹಲಿ: ಅಡುಗೆ ಅನಿಲ ಮತ್ತಷ್ಟು ದುಬಾರಿಯಾಗಿದ್ದು, ಗುರುವಾರ ಸಿಲಿಂಡರ್ ದರ ಮತ್ತೆ 3.50 ರೂ. ಹೆಚ್ಚಳವಾಗಿದೆ.
ಪ್ರಸಕ್ತ ತಿಂಗಳಲ್ಲಿ ಆಗುತ್ತಿರುವ ಎರಡನೇ ಏರಿಕೆ ಇದಾಗಿದೆ. ಮೇ 7ರಂದು ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂ. ಏರಿಕೆ ಮಾಡಲಾಗಿತ್ತು. ಅದಕ್ಕೂ ಹಿಂದೆ ಮಾ.22ರಂದು ಕೂಡ 50ರೂ. ಹೆಚ್ಚಳ ಮಾಡಲಾಗಿತ್ತು.
ಗುರುವಾರದ ದರ ಪರಿಷ್ಕರಣೆಯಿಂದಾಗಿ ಬೆಂಗಳೂರಿನಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ 1,005.50 ರೂ. ಆಗಿದೆ. ಡೆಲಿವರಿ ಶುಲ್ಕ ಸೇರಿದಂತೆ ಈ ದರ ಇನ್ನೂ 20-30 ರೂ. ಹೆಚ್ಚಳವಾಗಲಿದೆ.
ಟಾಪ್ ನ್ಯೂಸ್
![Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ](https://www.udayavani.com/wp-content/uploads/2024/07/de-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.