pTron ನಿಂದ ಬ್ಯಾಸ್‍ ಬಡ್ಸ್ ವೇವ್‍ ಬಡ್ಸ್ ಹಾಗೂ Tangent ಅರ್ಬನ್‍ ಇಯರ್ ಫೋನ್‍ ಬಿಡುಗಡೆ

ದರ ಕೇಳಿದ್ರೆ ಅಚ್ಚರಿ ಪಡ್ತೀರಿ

Team Udayavani, May 30, 2022, 5:32 PM IST

pTronನಿಂದ ಬ್ಯಾಸ್‍ ಬಡ್ಸ್ ವೇವ್‍ ಬಡ್ಸ್ ಹಾಗೂ ಟ್ಯಾನ್ ಜೆಂಟ್‍ ಅರ್ಬನ್‍ ಇಯರ್ ಫೋನ್‍ ಬಿಡುಗಡೆ

ಹೈದರಾಬಾದ್‍: ಬಜೆಟ್‍ ದರದ ಆಡಿಯೋ ಮತ್ತು ಸ್ಮಾರ್ಟ್ ವಾಚ್‍ ತಯಾರಿಕಾ ಕಂಪೆನಿ ಪಿಟ್ರಾನ್‍ ಹೊಸದಾಗಿ ಎರಡು ಆಡಿಯೋ ಸಾಧನಗಳನ್ನು ಬಿಡುಗಡೆ ಮಾಡಿದೆ.

ಪಿಟ್ರಾನ್‍ ಬ್ಯಾಸ್‍ಬಡ್ಸ್ ವೇವ್‍ ಟ್ರೂ ವಯರ್ ಲೆಸ್‍ ಇಯರ್ ಬಡ್‍ (ಟಿಡಬ್ಲುಎಸ್‍) ಮತ್ತು ಟ್ಯಾನ್‍ ಜೆಂಟ್‍ ಅರ್ಬನ್‍ ನೆಕ್‍ ಬ್ಯಾಂಡ್‍ ಆ ಎರಡು ಆಡಿಯೋ ಸಾಧನಗಳು.

ಬ್ಯಾಸ್‍ಬಡ್ಸ್ ವೇವ್‍: ಈ ಟಿಡಬ್ಲುಎಸ್‍ ಇಯರ್ ಬಡ್ಸ್ ಎನ್‍ವಿರಾನ್‍ಮೆಂಟ್ ನಾಯ್ಸ್ ಕ್ಯಾನ್ಸಲಿಂಗ್‍, 40 ಗಂಟೆಗಳ ಬ್ಯಾಟರಿ ಹೊಂದಿದ್ದು, ಬಡ್ ಗಳು ತಲಾ 7.8 ಗ್ರಾಂ ತೂಕ ಹೊಂದಿದೆ. 300 ಎಂಎಎಚ್‍ ಬ್ಯಾಟರಿ ಹಾಗೂ 32 ಗ್ರಾಂ ತೂಕದ ಚಾರ್ಜಿಂಗ್‍ ಕೇಸ್‍ ಹೊಂದಿದ್ದು, ಬಡ್ಸ್ ಗಳು ತಲಾ 40 ಎಂಎಎಚ್‍ ಬ್ಯಾಟರಿ ಹೊಂದಿವೆ. 13 ಎಂಎಂ ಆಡಿಯೋ ಡ್ರೈವರ್ಸ್ ಬಡ್ಸ್ ಮತ್ತು ಚಾರ್ಜಿಂಗ್‍ ಕೇಸ್‍ ಸೇರಿದಂತೆ ಒಟ್ಟು 40 ಗಂಟೆಗಳ ಬ್ಯಾಟರಿ ಬರುತ್ತದೆ ಎಂದು ಕಂಪೆನಿ ತಿಳಿಸಿದೆ. ಯುಎಸ್‍ಬಿ ಸಿ ಟೈಪ್‍ ಚಾರ್ಜಿಂಗ್‍ ಪೋರ್ಟ್‍ ಹೊಂದಿದೆ. ಇದರ ದರ 999 ರೂ. ಆಗಿದ್ದು, ಅಮೆಜಾನ್‍. ಇನ್‍ ನಲ್ಲಿ ಲಭ್ಯವಿದೆ.

ಟ್ಯಾನ್‍ ಜೆಂಟ್‍ ಅರ್ಬನ್‍ ನೆಕ್‍ ಬ್ಯಾಂಡ್‍: ಇದು ಕತ್ತಿನ ಮೇಲೆ ಇಳಿಬಿಡುವ ಬ್ಲೂಟೂತ್ ಇಯರ್ ಫೋನ್‍ ಆಗಿದ್ದು, 60 ಗಂಟೆಗಳ ಬ್ಯಾಟರಿ ಬ್ಯಾಕಪ್‍ ಹೊಂದಿದೆ. 10 ಎಂಎಂ ಡೈನಮಿಕ್‍ ಬ್ಯಾಸ್‍ ಬೂಸ್ಟ್ ಆಡಿಯೋ ಡ್ರೈವರ್ ಹೊಂದಿದ್ದು, ಬ್ಯಾಸ್‍ ಪ್ರಿಯರಿಗೆ ಹೆಚ್ಚಿನ ಆಡಿಯೋ ಅನುಭವ ನೀಡುತ್ತದೆ ಹಾಗೂ ಗೇಮಿಂಗ್‍ ಗೆ ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ. ಆಯಸ್ಕಾಂತೀಯ ಇಯರ್ ಟಿಪ್‍ಗಳು ಐಪಿಎಕ್ಸ್ 4 ರೇಟೆಡ್‍ ಆಗಿದ್ದು, ಬೆವರು ನಿರೋಧಕವಾಗಿವೆ ಎಂದು ತಿಳಿಸಿದೆ.

400 ಎಂಎಎಚ್‍ ಬ್ಯಾಟರಿ ಹೊಂದಿದ್ದು, ಟೈಪ್‍ ಸಿ ಪೋರ್ಟ್‍ ಹೊಂದಿದೆ. 10 ನಿಮಿಷ ಚಾರ್ಜ್‍ ಮಾಡಿದರೆ 4 ಗಂಟೆಗಳ ಕಾಲ ಸಂಗೀತ ಆಲಿಸಬಹುದು. ಆನ್‍ಲೈನ್‍ ಮೀಟಿಂಗ್‍, ತರಗತಿಗಳಿಗೆ ಉತ್ತಮವಾಗಿದೆ. ಕರೆ ಮಾಡಲು ಪರಿಸರದ ಶಬ್ದಗಳು ಅಡಚಣೆ ಮಾಡದಂತೆ, ನಾಯ್ಸ್ ಕ್ಯಾನ್ಸಲೇಷನ್‍ ತಂತ್ರಜ್ಞಾನವೂ ಇದೆ ಎಂದು ತಿಳಿಸಿದೆ. ಈ ನೆಕ್‍ ಬ್ಯಾಂಡ್‍ ಕಪ್ಪು, ಹಸಿರು ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದ್ದು, ದರ 799 ರೂ. ಅಮೆಜಾನ್‍. ಇನ್‍ ನಲ್ಲಿ ಲಭ್ಯ.

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.