ಎಲ್‌ಐಸಿಗೆ 42 ಸಾವಿರ ಕೋಟಿ ರೂ. ಆದಾಯ
Team Udayavani, Jun 1, 2022, 12:48 AM IST
ಮುಂಬಯಿ: ಭಾರತೀಯ ಜೀವವಿಮೆ ನಿಗಮವು 2022ರ ಮಾ. 31ರಂದು ಅಂತ್ಯವಾದ ಆರ್ಥಿಕ ವರ್ಷದಲ್ಲಿ 42 ಸಾವಿರ ಕೋಟಿ ರೂ. ಆದಾಯ ಗಳಿಸಿದೆ. ಇದು 2021ರ ಮಾ.31ರಂದು ಅಂತ್ಯವಾದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.17 ಹೆಚ್ಚಿದೆ.
ಆ ವರ್ಷ ಸಂಸ್ಥೆ 36,000 ಕೋಟಿ ಆದಾಯ ಗಳಿಸಿತ್ತು. 2021-22ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆ ಒಟ್ಟಾರೆಯಾಗಿ 4,043.12 ಕೋಟಿ ರೂ. ಲಾಭ ದಾಖಲಿಸಿದೆ. 2020-21ರಲ್ಲಿ 2,900.56 ಕೋಟಿ ಲಾಭ ದಾಖಲಾಗಿದ್ದು, ಅದು ಈ ಬಾರಿ ಶೇ.39.4 ಹೆಚ್ಚಿದೆ.
ಹಾಗೆಯೇ ಈ ಲಾಭದಲ್ಲಿ 2,409 ಕೋಟಿ ರೂ. ಕೊನೆಯ ತ್ತೈಮಾಸಿಕದಲ್ಲಿ ಬಂದ ಲಾಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.