S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !
UV Podcast, Jun 2, 2022, 5:26 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral Stories
ಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ ಆತ್ಮಾಭಿಮಾನ ಉನ್ನತಮಟ್ಟದ್ದಾಗಿತ್ತು. ಕರ್ತವ್ಯ ಚ್ಯುತಿ ಬಂದಾಗ ಅವರ ನಿರ್ಧಾರ ಮತ್ತು ದೇಶ ಅದನ್ನು ಗೌರವಿಸುವ ಪರಿಯ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು