49,000 ಎಕರೆ ಜಾಗ ತುಂಬಿದ ಒಂದೇ ಗಿಡ! ಇದು ವಿಶ್ವದ ಅತಿ ವಿಶಾಲವಾದ ಸಸ್ಯ


Team Udayavani, Jun 5, 2022, 7:15 AM IST

thumb-2

ಕೆನ್‌ಬೆರ್ರಾ: ಒಂದು ಗಿಡ ಎಷ್ಟು ವಿಸ್ತಾರವಾಗಿ ಬೆಳೆಯಬಹುದು? 1 ಕಿ.ಮೀ ಅಥವಾ 2 ಕಿ.ಮೀ ಎಂದು ನೀವು ಲೆಕ್ಕ ಹಾಕಬಹುದು. ಆದರೆ ಆಸ್ಟ್ರೇಲಿಯಾದ ಸಮುದ್ರದ ಅಡಿಯಲ್ಲಿರುವ ಈ ಸಸ್ಯ ಬೆಳೆದಿರುವುದು ಬರೋಬ್ಬರಿ 180ಕಿ.ಮೀ. ವಿಸ್ತಾರದಷ್ಟು!

20,000 ಹೆಕ್ಟೇರ್‌(49,400 ಎಕರೆ) ಜಾಗದಷ್ಟು ವಿಸ್ತಾರವಾಗಿದೆ ಈ ಹುಲ್ಲು.

ಹೌದು. ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿರುವ “ಶಾರ್ಕ್‌ ಬೇ’ನ ಸಮುದ್ರದಡಿಯಲ್ಲಿ ರಿಬ್ಬನ್‌ ವೀಡ್‌ (ಪೊಸಿಡೋನಿಯಾ ಆಸ್ಟ್ರೇಲಿಸ್‌) ಹೆಸರಿನ ಹುಲ್ಲು ಇಷ್ಟೊಂದು ವಿಸ್ತಾರವಾಗಿ ಹರಡಿಕೊಂಡಿದೆ.

ಈ ಸಸ್ಯದ ಬಗ್ಗೆ ಫ್ಲಿಂಡರ್ಸ್‌ ವಿಶ್ವವಿದ್ಯಾಲಯ ಮತ್ತು ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧನೆ ಮಾಡಿದ್ದು, ಅನೇಕ ಸತ್ಯಾಂಶಗಳನ್ನು ಹೊರತೆಗೆದಿದ್ದಾರೆ.

ಅಂದ ಹಾಗೆ ಈ ಹುಲ್ಲಿಗೆ ಬರೋಬ್ಬರಿ 4,500 ವರ್ಷ ವಯಸ್ಸಾಗಿದೆಯಂತೆ. ಇದೇ ಜಾತಿಯ ಬೇರೆ ಹುಲ್ಲಿನಲ್ಲಿರುವ ಕ್ರೋಮೋಜೋಮ್‌ಗೆ ಹೋಲಿಸಿದರೆ ಇದರಲ್ಲಿರುವ ಕ್ರೋಮೋಜೋಮ್‌ ಎರಡು ಪಟ್ಟಿದೆ. ಎಲ್ಲ ಸಸ್ಯಗಳು ತನ್ನ ಎರಡೂ ಪೋಷಕರಿಂದ ತಲಾ ಶೇ.50 ಜಿನೋಮ್‌ ತೆಗೆದುಕೊಂಡು ಬೇಳೆದರೆ, ಈ ಸಸಿ ಒಂದೇ ಪೋಷಕರಿಂದ ಶೇ.100 ಜಿನೋಮ್‌ ಪಡೆದಿದೆ.

180 ಕಿ.ಮೀ.ನಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಹುಲ್ಲಿನ ಹಲವು ಭಾಗಗಳನ್ನು ತೆಗೆದುಕೊಂಡು ಬಂದು ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ಈ ಪೂರ್ತಿ ಹುಲ್ಲು ಒಂದೇ ಸಸ್ಯ ಎನ್ನುವುದು ತಿಳಿದುಬಂದಿದೆ. ಪ್ರತಿ ವರ್ಷ ಈ ಹುಲ್ಲು 35 ಸೆಂ.ಮೀ.ನಷ್ಟು ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಉಪಯೋಗವೇನು?
ಸಮುದ್ರದಡಿಯಲ್ಲಿರುವ ಹುಲ್ಲಿನಿಂದ ನಮಗೇನು ಲಾಭ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಈ ಹುಲ್ಲಿನಿಂದಾಗಿ ಮನುಕುಲಕ್ಕೆ ಸಾಕಷ್ಟು ಒಳಿತಿದೆ. ಈ ಹುಲ್ಲಿನಿಂದಾಗಿ ಕರಾವಳಿ ಭಾಗದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಹಾಗೆಯೇ ಈ ಹುಲ್ಲು ಇಂಗಾಲದ ಡೈ ಆಕ್ಸೆ„ಡ್‌ ಹೀರಿಕೊಂಡು ಗಾಳಿಯನ್ನು ಶುದ್ಧವಾಗಿಸುವುದರ ಜತೆ ನೀರನ್ನೂ ಶುದ್ಧವಾಗಿಡುತ್ತದೆ ಎಂದಿದ್ದಾರೆ ಸಂಶೋಧಕರು.

ಅತಿ ವಿಶಾಲವಾದ ಸಸ್ಯಗಳು
ರಿಬ್ಬನ್‌ ವೀಡ್‌- 49,400 ಎಕರೆ ವಿಸ್ತೀರ್ಣ
ವಿಶ್ವದ ಅತ್ಯಂತ ವಿಸ್ತಾರದ ಸಸ್ಯ

ಕ್ಲೋನಲ್‌ ಕಾಲೊನಿ-107 ಎಕರೆ ವಿಸ್ತೀರ್ಣ
ವಿಶ್ವದ 2ನೇ ಅತಿ ದೊಡ್ಡ ವಿಸ್ತಾರದ ಮರ

ದಿ ಗ್ರೇಟ್‌ ಬನ್ಯಾನ್‌-3.48 ಎಕರೆ ವಿಸ್ತೀರ್ಣ
ಭಾರತದ ಅತಿ ಹೆಚ್ಚು ವಿಸ್ತಾರದ ಮರ

ಟಾಪ್ ನ್ಯೂಸ್

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

Israel: ಹಮಾಸ್, ಹೆಜ್ಬುಲ್ಲಾ ದಾಳಿ ಬಳಿಕ ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ

Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

ISREL

Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!

Terror 2

Pakistan; ಬಲೂಚ್‌ನಲ್ಲಿ 7 ಕಾರ್ಮಿಕರ ಗುಂಡಿಟ್ಟು ಹ*ತ್ಯೆ ಮಾಡಿದ ಉಗ್ರರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

5

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

Brahmavar

Mangaluru: ಅಪರಿಚಿತ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.