ಒಂದೇ ದಿನ 18 ಕಿ.ಮೀ. ನಡೆದ ದೇಶದ ಮುಖ್ಯ ಚುನಾವಣಾಧಿಕಾರಿ!
Team Udayavani, Jun 6, 2022, 6:50 AM IST
ಚಮೋಲಿ (ಉತ್ತರಾಖಂಡ): ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವುದೇನೋ ಸರಿ. ಆದರೆ ದೇಶದ ಮೂಲೆಮೂಲೆಗಳಲ್ಲೂ ಮತದಾನ ನಡೆಯಬೇಕಾದರೆ ಚುನಾವಣಾಧಿಕಾರಿಗಳು ಎಷ್ಟು ಕಷ್ಟ ಪಡುತ್ತಾರೆ ಗೊತ್ತಾ?
ಆ ಕಷ್ಟವೇನೆಂದು ತಿಳಿಯಲಿಕ್ಕಾಗಿಯೇ ದೇಶದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್; ಇತ್ತೀಚೆಗೆ ಒಂದೇ ದಿನ 18 ಕಿ.ಮೀ.ಗಳನ್ನು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ನಡೆದುಕೊಂಡೇ ಸಾಗಿದ್ದಾರೆ!
ಅವರು ಆ ರಾಜ್ಯದಲ್ಲೇ ಅತ್ಯಂತ ದೂರದಲ್ಲಿರುವ ಮತಗಟ್ಟೆಗಳಾದ ಚಮೋಲಿ ಜಿಲ್ಲೆಯ ಡುಮಾಕ್, ಕಲ್ಗೊàಥ್ ಹಳ್ಳಿಗಳ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದಾರೆ.
ಹಾಗೆಯೇ ಇತರೆ ಹಳ್ಳಿಗಳಿಗೂ ನಡೆದೇ ಹೋಗಿದ್ದಾರೆ. ಚುನಾವಣಾ ಸಿಬ್ಬಂದಿಗೆ ಎದುರಾಗುವ ಸವಾಲುಗಳನ್ನು ಅರಿತಿದ್ದಾರೆ. ಅದಕ್ಕೆ ತಕ್ಕಂತೆ ಕೆಲವು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.