ಮರು ಎಣಿಕೆಯಲ್ಲಿ ಸಿಕ್ಕಿತು 4 ಅಂಕ ! 625 ಅಂಕ ಪಡೆದ ಮೊಹಮ್ಮದ್ ಅಬೀದ್ ಆಲಿ
Team Udayavani, Jun 6, 2022, 12:07 AM IST
ಸುರತ್ಕಲ್: ಮರು ಎಣಿಕೆಗೆ ಅರ್ಜಿ ಹಾಕಿದ್ದರಿಂದ ಕನ್ನಡದಲ್ಲಿ ನಾಲ್ಕು ಅಂಕ ಹೆಚ್ಚು ಪಡೆದ ಕಾಟಿಪಳ್ಳದ ಮೊಹಮ್ಮದ್ ಅಬಿದ್ ಆಲಿ 625 ಅಂಕ ಪಡೆದಿದ್ದಾರೆ.
ಕಾಟಿಪಳ್ಳ 2ನೇ ಬ್ಲಾಕಿನ ನಿವಾಸಿ ಅಬ್ದುಲ್ ಖಾದರ್ ಜಿಲಾನಿ ಶಮೀಮಾ ದಂಪತಿ ಪುತ್ರ ಅಬೀದ್ ಕಲಿಕೆಯಲ್ಲಿ ಸದಾ ಪ್ರಥಮ ಸ್ಥಾನದಲ್ಲಿ ಇರುತ್ತಿದ್ದ, ಕಾಟಿಪಳ್ಳದ ಇನ್ಫೆಂಟ್ ಶಾಲೆಗೆ ಕೀರ್ತಿ ತರುತ್ತಾನೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ ಕನ್ನಡದಲ್ಲಿ 4 ಅಂಕ ಕಡಿಮೆ ಬಂದ ಕಾರಣ ಒಟ್ಟು 621 ಅಂಕ ಬಂದಿತ್ತು.
ಮರು ಎಣಿಕೆಗೆ ಅರ್ಜಿ ಹಾಕಿದ್ದರಿಂದ ಕನ್ನಡದಲ್ಲಿಯೂ 100 ಅಂಕ ಸಿಕ್ಕಿದ್ದು ಶಾಲೆಗೆ ಕೀರ್ತಿ ತಂದಿದ್ದಾನೆ ಎಂದು ಪ್ರಾಂಶುಪಾಲೆ ಮಾರ್ಗರೆಟ್ ಪಾಯಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಬೀದ್ ಪೋಷಕರು ತಮ್ಮ ಮಗನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಬಲವಂತವಿಲ್ಲದೆ ತಾನಾಗಿಯೇ ಓದಿ ಉತ್ತಮ ಅಂಕ ಗಳಿಸಿದ್ದಾನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.