ಟ್ವಿಟರ್ ಖರೀದಿಸುವುದಿಲ್ಲವಂತೆ ಎಲಾನ್ ಮಸ್ಕ್!
Team Udayavani, Jun 7, 2022, 6:45 AM IST
ವಾಷಿಂಗ್ಟನ್: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಟ್ವಿಟರ್ ಖರೀದಿಸು ವುದಕ್ಕೆ ಒಪ್ಪಂದ ಮಾಡಿಕೊಂಡಿರುವುದುಗೊತ್ತೇ ಇದೆ. ಆದರೆ ಇದೀಗ ಈ ಒಪ್ಪಂದವನ್ನು ಮುರಿದುಕೊಳ್ಳುವ ಮಾತನ್ನು ಮಸ್ಕ್ ಆಡಿದ್ದಾರೆ.
“ಟ್ವಿಟರ್ ಸಂಸ್ಥೆಯು ಅದರಲ್ಲಿರುವ ನಕಲಿ ಖಾತೆಗಳ ಬಗ್ಗೆ ಸೂಕ್ತ ದಾಖಲೆ ಕೊಡಬೇಕು. ಇಲ್ಲವಾದರೆ ನಾನು ಈ ಒಪ್ಪಂದ ಮುರಿದುಕೊಳ್ಳಲಿದ್ದೇನೆ’ ಎಂದು ಅವರು ಸೋಮವಾರ ಟ್ವಿಟರ್‌ಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಟ್ವಿಟರ್ ಸಂಸ್ಥೆಯು ತಾವು ಹಾಕಿರುವ ಕಟ್ಟುಪಾಡನ್ನು ಮುರಿಯುತ್ತಿದ್ದಾರೆ ಎಂದೂ ಮಸ್ಕ್ ಆರೋಪಿಸಿದ್ದಾರೆ. ಈ ಹಿಂದೆಯೇ ಸೂಕ್ತ ದಾಖಲೆಗಾಗಿ ಬೇಡಿಕೆಯಿಟ್ಟಿದ್ದ ಮಸ್ಕ್, ಅದನ್ನು ಕೊಡು ವವರೆಗೆ ಒಪ್ಪಂದವನ್ನು ತಡೆಹಿಡಿಯುವುದಾಗಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.