ಗಿಡಮರಗಳನ್ನುಮಕ್ಕಳಂತೆ ಪೋಷಿಸಿ
Team Udayavani, Jun 8, 2022, 5:00 PM IST
ಶಿವಮೊಗ್ಗ: ಮರಗಳು ಬೆಳೆದಂತೆ ಪರಿಸರದಮೇಲೆ ಉತ್ತಮ ಪರಿಣಾಮ ಬೀರುತ್ತದೆಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆಸಾಲುಮರದ ತಿಮ್ಮಕ್ಕ ಹೇಳಿದರು.ಸರ್ಜಿ ಫೌಂಡೇಷನ್ ಹಾಗೂ ಸೇಂಟ್‌ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಸಹಯೋಗದೊಂದಿಗೆ ಅಕ್ಷರಧಾಮವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಅಂಗವಾಗಿ ನಡೆದ ವನಮಹೋತ್ಸವದಲ್ಲಿ ಗಿಡನೆಟ್ಟು ಅವರು ಮಾತನಾಡಿದರು.ಮರಗಿಡಗಳನ್ನು ರಕ್ಷಿಸಿದರೆ ಅದುನಿಮ್ಮ ಕುಟುಂಬವನ್ನೇ ಸಂರಕ್ಷಿಸುತ್ತದೆ.
ಊರು, ಕೇರಿ, ಜನ, ಕುಟುಂಬಗಳುಸಂತೋಷವಾಗಿರಬೇಕಾದರೆ ಗಿಡ,ಮರಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು.ಆಗ ಊರು ಉದ್ಧಾರವಾಗುತ್ತದೆ. ಊರಿನಲ್ಲಿಜನ ಯಾವ ರೀತಿ ಒಟ್ಟಾಗಿ ಗುಂಪಾಗಿಇರುತ್ತಾರೋ ಅದೇ ರೀತಿ ಮರಗಳನ್ನು ಕೂಡಗುಂಪು ಗುಂಪಾಗಿ ಬೆಳೆಸಬೇಕು.
ಈ ನಿಟ್ಟಿನಲ್ಲಿಒಬ್ಬರಿಗೊಬ್ಬರು ಸಹಕರಿಸಬೇಕು. ಪರಿಸರವೃದ್ಧಿಯಾದರೆ ಮಳೆ-ಬೆಳೆ ಚೆನ್ನಾಗಿ ಬರುತ್ತದೆ.ಎಲ್ಲರಿಗೂ ಸುಖ, ಸಂಪತ್ತು ದೊರೆತುಕಷ್ಟಗಳು ದೂರವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ|ಆರ್. ಸೆಲ್ವಮಣಿ ಮಾತನಾಡಿ,ಪರಿಸರ ದಿನಾಚರಣೆಯನ್ನು ವರ್ಷಪೂರ್ತಿಆಚರಿಸಿದರೂ ತಪ್ಪಲ್ಲ. ಪರಿಸರ ರಕ್ಷಿಸಿದರೆಮಾತ್ರ ಮನುಷ್ಯನಿಗೆ ಉಳಿಗಾಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.