ಕೊಂಕಣ ರೈಲ್ವೆ: ಮುಂಗಾರು ವೇಳಾಪಟ್ಟಿ ಜೂ. 10ರಿಂದ ಅನ್ವಯ


Team Udayavani, Jun 9, 2022, 7:20 AM IST

thumb 2

ಮಂಗಳೂರು: ಕೊಂಕಣ ರೈಲ್ವೇ ಮೂಲಕ ಸಂಚರಿಸುವ ರೈಲುಗಳು ಜೂ. 10ರಿಂದ ಅಕ್ಟೋಬರ್‌ 31ರ ವರೆಗೆ ಮುಂಗಾರು ವೇಳಾಪಟ್ಟಿಯನ್ನು ಅನುಸರಿಸಲಿವೆ.

ಟಿಕೆಟ್‌ ಬುಕಿಂಗ್‌ ಮಾಡಿದವರು ಪ್ರಯಾಣಕ್ಕೆ ಮೊದಲು ವೇಳಾಪಟ್ಟಿಯನ್ನು ದೃಢಪಡಿಸಿ ಕೊಳ್ಳುವಂತೆ ದಕ್ಷಿಣ ರೈಲ್ವೇ ಸೂಚಿಸಿದೆ.

ನಂ. 12620 ಮಂಗಳೂರು ಸೆಂಟ್ರಲ್‌ ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸ್ಯಗಂಧಎಕ್ಸ್‌ ಪ್ರಸ್‌ ಮಂಗಳೂರಿನಿಂದ 12.40ಕ್ಕೆ (ಪ್ರಸ್ತುತ 2.15) ಹೊರಡಲಿದೆ. ನಂ. 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 10.10ಕ್ಕೆ (ಪ್ರಸ್ತುತ ಬೆಳಗ್ಗೆ 7.40) ತಲಪುವುದು.

ನಂ. 12134 ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ ಸಂಜೆ 4.35ಕ್ಕೆ (ಮಧ್ಯಾಹ್ನ 2) ಹೊರಡುವುದು. ನಂ. 12133 ಮುಂಬಯಿ ಸಿಎಸ್‌ಟಿ-ಮಂಗಳೂರು ಜಂಕ್ಷನ್‌ ರೈಲು ಮಂಗಳೂರಿಗೆ ಸಂಜೆ 3.45(ಮಧ್ಯಾಹ್ನ 1.05)ಕ್ಕೆ ತಲಪುವುದು.

ನಂ. 06601 ಮಡಗಾಂವ್‌ ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಮಡಗಾಂವ್‌ನಿಂದ ಮಧ್ಯಾಹ್ನ 1.45 (ಮ. 2)ಕ್ಕೆ ಹೊರಡುವುದು. ಮಂಗಳೂರು ಜಂಕ್ಷನ್‌ಗೆ ಆಗಮನ, ನಿರ್ಗಮನ ರಾತ್ರಿ 9.08/9.10(ಪ್ರಸ್ತುತ 8.33/8.35). ರೈಲು ಮಂಗಳೂರು ಸೆಂಟ್ರಲ್‌ಗೆ ರಾತ್ರಿ 9.40(9.05)ಕ್ಕೆ ತಲಪುವುದು.

ನಂ. 12431 ತಿರುವನಂತಪುರಂ ಸೆಂಟ್ರಲ್‌ ಹಜರತ್‌ ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ ಮಂಗಳ, ಗುರು, ಶುಕ್ರವಾರಗಳಂದು ತಿರುವನಂತಪುರದಿಂದ ಮಧ್ಯಾಹ್ನ 2.30 (ಪ್ರಸ್ತುತ ರಾತ್ರಿ 7.15)ಕ್ಕೆ ಎಂದರೆ 4.45 ಗಂಟೆ ಬೇಗ ಹೊರಡಲಿದೆ.

ನಂ. 12617 ಎರ್ನಾಕುಳಂ-ಹಜರತ್‌ ನಿಜಾಮುದೀನ್‌ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ ಎರ್ನಾಕುಳಂನಿಂದ ಬೆಳಗ್ಗೆ 10.40(ಮಧ್ಯಾಹ್ನ 1.25)ಕ್ಕೆ ಹೊರಡಲಿದೆ.

ನಂ. 16346 ತಿರುವನಂತಪುರ-ಮುಂಬಯಿ ನೇತ್ರಾವತಿ ಎಕ್ಸ್‌ಪ್ರೆಸ್‌ ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಕಾಸರಗೋಡಿನಲ್ಲಿ ಆಗಮನ ನಿರ್ಗಮನ ರಾತ್ರಿ 8.08/08.10. ಮಂಗಳೂರು ಜಂಕ್ಷನ್‌ ರಾತ್ರಿ 9.30/9.40. ಇದು ಪ್ರಸ್ತುತ ಸಮಯಕ್ಕಿಂತ ಒಂದು ಗಂಟೆ ಮೊದಲಾಗಿರುತ್ತದೆ.

ನಂ. 12977 ಎರ್ನಾಕುಳಂ ಜಂಕ್ಷನ್‌-ಅಜ್ಮೇರ್‌ ಮರುಸಾಗರ್‌ ಎಕ್ಸ್‌ಪ್ರೆಸ್‌ ರವಿವಾರಗಳಂದು ಎರ್ನಾಕುಳಂನಿಂದ ಹೊರಡುವುದು. ಹೊರಡುವವ ಸಮಯ ಸಂಜೆ 6.50 (ಪ್ರಸ್ತುತ 8.25). ನಂ.19577 ತಿರುನಲ್ವೇಲಿ ಜಂಕ್ಷನ್‌-ಜಾಮ್‌ ನಗರ್‌ ಸೋಮವಾರ, ಮಂಗಳವಾರಗಳಂದು ತಿರುನಲ್ವೇಲಿಯಿಂದ ಬೆಳಗ್ಗೆ 5.15ಕ್ಕೆ(ಪ್ರಸ್ತುತ 8)ಹೊರಡುವುದು.

ನಂ. 22659 ಕೊಚ್ಚುವೇಲಿ-ಯೋಗನಗರಿ ಹೃಷಿಕೇಶ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಶುಕ್ರವಾರಗಳಂದು ಕೊಚ್ಚುವೇಲಿಯಿಂದ ಬೆಳಗ್ಗೆ 4.50(9.10)ಕ್ಕೆ ಹೊರಡುವುದು. ನಂ.12202 ಕೊಚ್ಚುವೇಲಿ -ಲೋಕಮಾನ್ಯ ತಿಲಕ್‌ ಗರೀಬ್‌ರಥ್‌ ಎಕ್ಸ್‌ಪ್ರೆಸ್‌ ಕೊಚ್ಚುವೇಲಿಯಿಂದ ಬೆಳಗ್ಗೆ 7.45(ಪ್ರಸ್ತುತ 8.45)ಕ್ಕೆ ಹೊರಡುವುದು.

ನಂ.22476 ಕೊಯಮತ್ತೂರು ಹಿಸಾರ್‌ ಕೊಯಮತ್ತೂರಿನಿಂದ ಮಧ್ಯಾಹ್ನ 12.40 (ಪ್ರಸ್ತುತ 2.55)ಕ್ಕೆ ಹೊರಡುವುದು. ನಂ. 02197 ಕೊಯ ಮತ್ತೂರು ಜಂಕ್ಷನ್‌ ಜಬಲ್ಪುರ ವಿಶೇಷ ರೈಲು ಕೊಯಮತ್ತೂರಿನಿಂದ ಸಂಜೆ 3.25(ಪ್ರಸ್ತುತ 5.05)ಕ್ಕೆ ಹೊರಡಲಿದೆ. ಇದು ಜೂನ್‌ 13ರಿಂದ ಆಗಸ್ಟ್‌ 1ರ ವರೆಗೆ ಅನ್ವಯ ಎಂದು ಪ್ರಕಟನೆ ತಿಳಿಸಿದೆ.

 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.