ಜಿಎಸ್ಟಿ ಶಾಕ್? ಜಿಎಸ್ಟಿ ಸ್ಲ್ಯಾಬ್ ಗಳ ಏರಿಕೆ ಬಗ್ಗೆ ತೀರ್ಮಾನ
Team Udayavani, Jun 16, 2022, 12:35 AM IST
ಹೊಸದಿಲ್ಲಿ: ಅಗತ್ಯವಸ್ತುಗಳ ಬೆಲೆ ಏರಿಕೆ ಯಿಂದ ಕಂಗೆಟ್ಟಿರುವ ಜನರಿಗೆ ಮತ್ತೂಂದು ಶಾಕ್ ಕಾದಿದೆಯೇ? ಹೌದು ಎನ್ನುತ್ತಿವೆ ಮೂಲ ಗಳು. ಶುಕ್ರವಾರ ಜಿಎಸ್ಟಿ ಮಂಡಳಿ ಸಭೆ ನಡೆಯಲಿದ್ದು, ಜಿಎಸ್ಟಿ ಸ್ಲ್ಯಾಬ್ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಲು ಮುಂದಾ ಗಿದೆ ಎಂದು ಹೇಳಲಾಗುತ್ತಿದೆ.
ಅಂದರೆ, ಈಗಿರುವ ಶೇ.5ರ ಸ್ಲ್ಯಾಬ್ ಅನ್ನು ಶೇ.7ರಿಂದ ಶೇ.8ಕ್ಕೆ ಏರಿಸಲಾಗುತ್ತದೆ. ಹಾಗೆಯೇ, ಶೇ.18ರ ಸ್ಲ್ಯಾಬ್ ಅನ್ನು ಶೇ.20ಕ್ಕೆ ಏರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದಷ್ಟೇ ಅಲ್ಲ, ಸದ್ಯ ರಿಯಾಯಿತಿ ನೀಡಿರುವ ವಸ್ತು ಗಳನ್ನೂ ಜಿಎಸ್ಟಿಯಡಿಗೆ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿವೆೆ ಎಂದು ಮೂಲಗಳು ಹೇಳಿವೆ.
ಅಂದ ಹಾಗೆ, ದರ ಪರಿಷ್ಕರಣೆ ನಡೆಸಲಿರುವುದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಹಣಕಾಸು ಸಚಿವರ ಸಮಿತಿ. ಇದು ಜಿಎಸ್ಟಿ ಮಂಡಳಿಗೆ ಶಿಫಾರಸು ಮಾಡಲಿದ್ದು, ಅಲ್ಲಿ ನಿರ್ಧಾವಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.