ಪಿಯುಸಿ ಫಲಿತಾಂಶ: ದ.ಕನ್ನಡ ಪ್ರಥಮ, ಉಡುಪಿ ದ್ವಿತೀಯ; ಇಲ್ಲಿದೆ ಜಿಲ್ಲಾವಾರು ಫಲಿತಾಂಶ
Team Udayavani, Jun 18, 2022, 11:58 AM IST
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ.
ರಾಜ್ಯದಲ್ಲಿ ಒಟ್ಟು ಶೇ61.88 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶ
1 ದಕ್ಷಿಣ ಕನ್ನಡ: 88.02
2 ಉಡುಪಿ: 86.38
3 ವಿಜಯಪುರ: 77.14
4 ಬೆಂಗಳೂರು ದಕ್ಷಿಣ: 76.24
5 ಉತ್ತರ ಕನ್ನಡ: 74.33
6 ಕೊಡಗು: 73.22
7 ಬೆಂಗಳೂರು ಉತ್ತರ: 72.01
8 ಶಿವಮೊಗ್ಗ: 70.14
9 ಚಿಕ್ಕಮಗಳೂರು: 69.42
10 ಬಾಗಲಕೋಟೆ: 68.69
11 ಚಿಕ್ಕೋಡಿ: 68.00
12 ಬೆಂಗಳೂರು ಗ್ರಾಮಾಂತರ: 67.86
13 ಹಾಸನ: 67.28
14 ಹಾವೇರಿ: 66.64
15 ಧಾರವಾಡ: 65.66
16 ಚಿಕ್ಕಬಳ್ಳಾಪುರ: 64.49
17 ಮೈಸೂರು: 64.45
18 ಚಾಮರಾಜನಗರ: 63.02
19 ದಾವಣಗೆರೆ: 62.72
20 ಕೊಪ್ಪಳ: 62.04
21 ಬೀದರ್: 60.78
ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ
22 ಗದಗ: 60.63
23 ಯಾದಗಿರಿ: 60.59
24 ಕೋಲಾರ; 60.41
25 ರಾಮನಗರ: 60.22
26 ಬೆಳಗಾವಿ 59.88
27 ಕಲಬುರಗಿ: 59.17
28 ತುಮಕೂರು: 58.90
29 ಮಂಡ್ಯ: 58.77
30 ರಾಯಚೂರು: 57.93
31 ಬಳ್ಳಾರಿ: 55.48
32 ಚಿತ್ರದುರ್ಗ: 49.31
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.