S2 EP – 44 : ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?!
UV Podcast, Jun 24, 2022, 8:37 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala | S2 EP – 44 : How did he become a wizard in a short time ?! | ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?!
ಪೌಲೋಸು ಗುಹೆ ಒಂದರೊಳಗೆ ತಲೆ ಬಗ್ಗಿಸಿ ನೋಡುತ್ತಿರೋ ಹಾಗೆ ಎರಡು ಬಲಿಷ್ಠ ಕೈಗಳು ಆತನನ್ನು ಎತ್ತಿಕೊಂಡು ಹೋಗೇ ಬಿಟ್ಟವು. ಭಯದಿಂದ ಬಿಗಿಯಾಗಿ ಕಣ್ಣು ಮುಚ್ಚಿಕೊಂಡ ಆತ ಕಣ್ಣು ತೆರೆದಾಗ ಒಂದು ಕೋಣೆಯಲ್ಲಿ ಬಂಧಿಯಾಗಿದ್ದ. ಅಲ್ಲಿ ಆತ ಕಂಡ ಜನರ ರೂಪ ಮಾತ್ರ ಭಯಂಕರವಾಗಿತ್ತು. ಹೇಗಿದ್ದರು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.