ಬಂಡಾಯ ಶಾಸಕರಿದ್ದ ಹೋಟೆಲ್ನಲ್ಲಿ ನಕಲಿ ಹೆಸರು ಹೇಳಿ ತಂಗಿದ್ದ ಎನ್ಸಿಪಿ ಕಾರ್ಯಕರ್ತರ ಬಂಧನ
Team Udayavani, Jul 3, 2022, 5:56 PM IST
ಪಣಜಿ: ಶಿವಸೇನೆಯ ಬಂಡಾಯ ಶಾಸಕರು ತಂಗಿದ್ದ ಹೋಟೆಲ್ನಲ್ಲೇ ನಕಲಿ ಹೆಸರು ಹೇಳಿ ತಂಗಿದ್ದ ಎನ್ಸಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಸೋನಿಯಾ ದೋಹನ್ (30),ಹಾಗೂ ಉತ್ತರಾಖಂಡದ ಶ್ರೇಯಾ ಕೋಥಿಯಾಲ್ (26) ಬಂಧಿತರು
ಈ ಬಗ್ಗೆ ಪಣಜಿ ಪೋಲಿಸ್ ಇನ್ಸಪೆಕ್ಟರ್ ಸೂರಜ್ ಗಾವಸ್ ಮಾಹಿತಿ ನೀಡಿ, ಬಂಧಿತರಿಬ್ಬರೂ ಮಹಾರಾಷ್ಟ್ರ ಶಾಸಕರು ತಂಗಿದ್ದ ತಾಜ್ ಹೋಟೆಲ್ನಲ್ಲಿ ನಕಲಿ ದಾಖಲಾತಿಯನ್ನು ನೀಡಿ ವಾಸ್ತವ್ಯ ಹೂಡಿದ್ದರು. ಈ ಹೋಟೆಲ್ಗೆ ಪತ್ರಕರ್ತರಿಗೂ ಪ್ರವೇಶ ನಿರಾಕರಿಸಲಾಗಿತ್ತು ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ
ಸದ್ಯ ಬಂಧಿತರಾದ ಸೋನಿಯಾ ಮತ್ತು ಶ್ರೇಯಾ ಇವರಿಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.