‘ಬೈ ನೌ – ಪೇ ಲೇಟರ್ ಸೌಲಭ್ಯಕ್ಕೆ ಕೊಕ್ ನೀಡಿದ ಫಿನ್ಟೆಕ್ ಸಂಸ್ಥೆಗಳು!
Team Udayavani, Jul 10, 2022, 6:25 AM IST
ನವದೆಹಲಿ: ಬ್ಯಾಂಕ್ ಹೊರೆತಾಗಿ ಸಾಲ ನೀಡುವ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನಿಯಮ ಜಾರಿ ಮಾಡಿದ ಬೆನ್ನಲ್ಲೇ ಭಾರತದ ಅನೇಕ ಫಿನ್ಟೆಕ್ ಸಂಸ್ಥೆಗಳು “ಬೈ ನೌವ್ ಪೇ ಲೇಟರ್’ ಸೌಲಭ್ಯವನ್ನು ಕೈಬಿಟ್ಟಿವೆ.
ಬ್ಯಾಂಕೇತರ ಸಂಸ್ಥೆಗಳು ಸಾಲ ನೀಡಬೇಕೆಂದರೆ ಆರ್ಬಿಐನಿಂದ ಅನುಮತಿ ಪಡೆದಿರಬೇಕು ಎಂದು ನಿಯಮ ಜಾರಿ ಮಾಡಲಾಗಿದೆ. ಅನೇಕ ಸಂಸ್ಥೆಗಳು ಗ್ರಾಹಕರ ವ್ಯಾಲೆಟ್ನಲ್ಲಿ ಹಣವಿಲ್ಲದಿದ್ದರೂ ಖರೀದಿಗೆ ಅವಕಾಶ ಕೊಟ್ಟು, ನಂತರ ಹಣ ಕಟ್ಟಲು ಸೂಚಿಸುತ್ತಿವೆ. ಆದರೆ ವ್ಯಾಲೆಟ್ನಲ್ಲಿ ಮೊದಲೇ ತುಂಬಿಸಿಟ್ಟುಕೊಂಡ ಹಣದಿಂದ ಮಾತ್ರವೇ ವ್ಯವಹಾರಕ್ಕೆ ಅವಕಾಶ ನೀಡಬೇಕೆಂದು ಆರ್ಬಿಐ ಸೂಚಿಸಿದೆ.
ಆ ಹಿನ್ನೆಲೆಯಲ್ಲಿ, ಅನೇಕ ಸಂಸ್ಥೆಗಳು ತಮ್ಮ ಸೌಲಭ್ಯದಲ್ಲಿ ಬದಲಾವಣೆ ತರಲಾರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.