ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬರಲಿವೆ ಆಫ್ರಿಕನ್ ಚೀತಾಗಳು
Team Udayavani, Jul 9, 2022, 10:19 PM IST
ಭೋಪಾಲ್: ಭಾರತಕ್ಕೆ ಆಫ್ರಿಕಾ ರಾಷ್ಟ್ರಗಳಿಂದ ತರಲಾಗುವ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು. ಆಗಸ್ಟ್ 15ರ ವೇಳೆಗೆ 12-14 ಚೀತಾಗಳು ಭಾರತಕ್ಕೆ ಬರಲಿವೆ ಎಂದು “ದಿ ಪ್ರಿಂಟ್’ ವರದಿ ಮಾಡಿದೆ.
ಹಲವು ವರ್ಷಗಳ ಹಿಂದೆಯೇ ಭಾರತದಿಂದ ಕಣ್ಮರೆಯಾಗಿರುವ ಚೀತಾ ಸಂತತಿಯನ್ನು ಮತ್ತೆ ದೇಶದಲ್ಲಿ ಬೆಳೆಸಲೆಂದು ಬೇರೆಯದ್ದೇ ಖಂಡದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಇದೇ ಮೊದಲನೇ ಬಾರಿಗೆ ಭಾರತ ಬೇರೆ ಖಂಡದಿಂದ ಪ್ರಾಣಿಗಳನ್ನು ಕರೆತರುತ್ತಿದೆ. ಈ ಚೀತಾಗಳಿಗಾಗಿ ಕುನೋ ಉದ್ಯಾನದ 500 ಹೆಕ್ಟೇರ್ ಜಾಗ ಮೀಸಲಿರಿಸಲಾಗಿದೆ.
ಈಗಾಗಲೇ ಅಲ್ಲಿ 3-4 ದೇಸಿ ಚಿರತೆಗಳಿದ್ದು, ಅವುಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ ನಂತರವೇ ವಿದೇಶಿ ಚೀತಾಗಳನ್ನು ಅಲ್ಲಿ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶದಿಂದ ಚೀತಾ ತರಿಸಿಕೊಳ್ಳುವ ಸರ್ಕಾರದ ಯೋಜನೆಗೆ ಸುಪ್ರೀಂ ಕೋರ್ಟ್ 2020ರಲ್ಲಿ ಅನುಮತಿ ಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad; ಪ್ರಿಯಾಂಕಾ ಬಿರುಸಿನ ಪ್ರಚಾರ: ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ
Maharashtra polls; ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿದೆ: ಶಾ ಕಿಡಿ
Jharkhand Elections; ರಾಂಚಿಯಲ್ಲಿ 3 ಕಿಮೀ ಮೆಗಾ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ
SP ಗಲಭೆಕೋರರು, ಅಪರಾಧಿಗಳ ನಿರ್ಮಾಣ ಸಂಸ್ಥೆ,ಅಖಿಲೇಶ್ ಸಿಇಒ: ಯೋಗಿ ಕಿಡಿ
Maha Election; ಕಾಂಗ್ರೆಸ್ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Wayanad; ಪ್ರಿಯಾಂಕಾ ಬಿರುಸಿನ ಪ್ರಚಾರ: ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ
Maharashtra polls; ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿದೆ: ಶಾ ಕಿಡಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Jharkhand Elections; ರಾಂಚಿಯಲ್ಲಿ 3 ಕಿಮೀ ಮೆಗಾ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ
SP ಗಲಭೆಕೋರರು, ಅಪರಾಧಿಗಳ ನಿರ್ಮಾಣ ಸಂಸ್ಥೆ,ಅಖಿಲೇಶ್ ಸಿಇಒ: ಯೋಗಿ ಕಿಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.