ವರ್ಷವಿಡೀ ನೀರು ಬತ್ತದ ಬಾವಿ ! ಇಲ್ಲಿದೆ ತುಳುನಾಡ ವೀರ ಪುರುಷರ ಕಾರ್ಣಿಕದ ಕತೆ
Divine Miracle Well
Team Udayavani, Jul 11, 2022, 6:19 PM IST
ಉಡುಪಿ ಜಿಲ್ಲೆಯ ಕಾರ್ಕಳದಿಂದ ಧರ್ಮಸ್ಥಳ ದಾರಿಯಲ್ಲಿ ನಲ್ಲೂರು ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಅಲ್ಲಿಂದ 100 ಮೀಟರ್ ಮುಂದೆ ಸಾಗಿದಾಗ ಎಡ ಭಾಗದಲ್ಲಿ ಸರ್ಕಾರಿ ಶಾಲೆಯ ಹಿಂಭಾಗ ಪಾಜುಗುಡ್ಡೆ ಶ್ರೀ ಸತ್ಯಸಾರಮಾನಿ ತೀರ್ಥಕ್ಷೇತ್ರ ಕಾಣಬಹುದು. ಅಲ್ಲೇ ಮುರಕಲ್ಲಿನ ಮೇಲೆ ಈ ತೀರ್ಥಬಾವಿ ಇದೆ.