ಕಾರವಾರ : ಬಲೆಗೆ ಬೃಹತ್ ಗಾತ್ರದ ಮೀನು ಸಿಕ್ಕಿತೆಂದು ದಡಕ್ಕೆ ತಂದು ನೋಡಿದರೆ ಸಿಕ್ಕಿದು ಆಮೆ
ಮೀನುಗಾರರ ಬಲೆಗೆ ಬಿದ್ದ ಆಲೀವ್ ರಿಡ್ಲೆ ಆಮೆಗಳ ರಕ್ಷಣೆ
Team Udayavani, Jul 11, 2022, 7:14 PM IST
ಕಾರವಾರ : ಕಾರವಾರ ಸಮೀಪದ ದೇವಭಾಗ ಕಡಲ ತೀರದಲ್ಲಿ ಸೋಮವಾರ ಮಧ್ಯಾಹ್ನ ಸಂಪ್ರದಾಯಿಕ ಮೀನುಗಾರರ ಬಲೆಗೆ ಎರಡು ಆಲೀವ್ ರಿಡ್ಲೆ ಪ್ರಭೇದದ ಆಮೆಗಳನ್ನು ಬಲೆಯಿಂದ ರಕ್ಷಿಸಿ , ಪುನಃ ಅವುಗಳನ್ನು ಕಡಲಿಗೆ ಬಿಡಲಾಯಿತು.
ಈ ಆಮೆಗಳು ಆಕಸ್ಮಿಕವಾಗಿ ದಡದ ಮೀನುಗಾರರ ಬಲೆಗೆ ಸಿಕ್ಕಿದ್ದವು. ಭಾರದ ಲೆಕ್ಕ ಹಾಕಿದ ಮೀನುಗಾರರು ದಡಕ್ಕೆ ತಂದಾಗ ಅವು ಬೃಹತ್ ಮೀನುಗಳಾಗದೆ, ಆಮೆಗಳಾಗಿದ್ದವು . ತಕ್ಷಣ ಮೀನುಗಾರರು ಆಮೆಗಳನ್ನು ಬಲೆಯಿಂದ ರಕ್ಷಿಸಿ , ಕಡಲಿಗೆ ಬಿಟ್ಟರು.
ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆಗೆ ದೇವಭಾಗ, ಮಾಜಾಳಿಯಲ್ಲಿ ಜಾಗೃತಿ ಮೂಡಿಸಿತ್ತು. ಅಲ್ಲದೆ ಈ ವರ್ಷ ನೂರಾರು ಆಲಿವ್ ಕಡಲಾಮೆ ಮೊಟ್ಟೆಗಳನ್ನು ದೇವಭಾಗ ದಲ್ಲಿ ಸಂರಕ್ಷಿಸಿ, ಅವು ಮರಿಗಳಾದ ನಂತರ ಕಡಲಿಗೆ ಬಿಟ್ಟಿದ್ದನ್ನು ಆರ್ ಎಫ್ ಒ ಪ್ರಮೋದ್ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಇದನ್ನೂ ಓದಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ-ವಿಜ್ಞಾನಕ್ಕೆ ಮರು ಸೇರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.