![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 14, 2022, 7:00 AM IST
ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿಯಾದ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ. ಇವರಲ್ಲಿ ಮುರ್ಮು ಅವರಿಗೆ ಹೆಚ್ಚು ಮತಗಳು ಸಿಗಲಿದ್ದು, ವಿಜಯ ಮಾಲೆ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ.
5,43,200
ದೇಶದ ಏಳು ನೂರ ಎಪ್ಪತ್ತಾರು ಸಂಸದರ ಮತ ಮೌಲ್ಯ
5,43,231
ಒಟ್ಟು ನಾಲ್ಕು ಸಾವಿರದ ಮೂವತೂ¾ರು ಶಾಸಕರ ಮತ ಮೌಲ್ಯ
ಒಟ್ಟು ಮತ ಮೌಲ್ಯ
10,86,431
ಪಕ್ಷಗಳ ಬಲಾಬಲ ಎಷ್ಟಿದೆ?
ಇಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ 9,400 ಮತ ಮೌಲ್ಯಗಳ ಕೊರತೆಯಿದೆ. ಹಾಗಾಗಿ, ಸಮಾನ ಮನಸ್ಕ ಪಕ್ಷಗಳ ಸಹಕಾರಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಈಗಾಗಲೇ ಶಿವಸೇನೆ, ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಶಿರೋಮಣಿ ಅಕಾಲಿದಳ (ಎಸ್‌ಎಡಿ) ಪಕ್ಷಗಳು ಮುರ್ಮುಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಈ ಪಕ್ಷಗಳು ನುಡಿದಂತೆ ನಡೆದರೆ ಮುರ್ಮು ಗೆಲುವು ನಿಶ್ಚಿತ.
ಎನ್‌ಡಿಎ ಒಕ್ಕೂಟದ ಮತಗಳು – 5,33,751
ವೈಎಸ್‌ಆರ್‌ಸಿಪಿ – 45,709
ಬಿಜೆಡಿ – 31,686
ಶಿವಸೇನೆ – 25,200
ಬಿಎಸ್‌ಪಿ – 8,410
ಶಿರೋಮಣಿ ಅಕಾಲಿ ದಳ – 1,748
ವಿಪಕ್ಷಗಳ ಮತ ಮೌಲ್ಯ – 3,60,362
ಇತರೆ – 79,565
ಗೆಲುವಿಗಾಗಿ ಬೇಕಿರುವ ಮತಮೌಲ್ಯ
5,43,216
ಮುರ್ಮುರವರಿಗೆ ಸಿಗಬಹುದಾದ ಮತಮೌಲ್ಯ
6,46,504
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.