“ಎಸ್-400′ ಹಾದಿ ಸುಗಮ! ಭಾರತದ ಮೇಲಿದ್ದ ನಿರ್ಬಂಧ ತೆರವು
ನಿರ್ಬಂಧ ತೆರವಿಗೆ ಅಮೆರಿಕ ಸಂಸತ್ತಿನ ಒಪ್ಪಿಗೆ
Team Udayavani, Jul 16, 2022, 7:15 AM IST
ವಾಷಿಂಗ್ಟನ್: ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುತ್ತಿರುವ ಭಾರತಕ್ಕೆ ಕಠಿಣ ನಿರ್ಬಂಧದಿಂದ ವಿನಾಯ್ತಿ ನೀಡುವ ಶಾಸನಾತ್ಮಕ ತಿದ್ದುಪಡಿಗೆ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ.
ಚೀನದಂಥ ಆಕ್ರಮಣಕಾರಿ ದೇಶವನ್ನು ಎದುರಿಸುವ ಉದ್ದೇಶದಿಂದಲೇ ಭಾರತವು ಈ ವ್ಯವಸ್ಥೆಯನ್ನು ಖರೀದಿಸುತ್ತಿರುವುದರಿಂದ ವಿನಾಯ್ತಿ ನೀಡಲು ಅಮೆರಿಕ ಒಪ್ಪಿದೆ.
ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ ಅವರೇ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ. ಈಗ ಇದು ಅಂಗೀಕಾರಗೊಂಡಿರುವ ಕಾರಣ, ಭಾರತದ ವಿರುದ್ಧ ಅಮೆರಿಕವು ಕಾಟ್ಸಾ ಕಾಯ್ದೆ (ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ) ಅನ್ವಯ ಕ್ರಮ ಕೈಗೊಳ್ಳುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.