“ಬಿಗ್ ಬಿ’ಗೆ ಮನೆಗೆ ಹೋಗಿ ಆರಾಮಾಗಿರಿ ಎಂದ ಐದು ವರ್ಷದ ಮಗು!
Team Udayavani, Jul 20, 2022, 6:50 AM IST
ಮುಂಬೈ: ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ದೊಡ್ಡ ಮನುಷ್ಯರೊಬ್ಬರು “ಈ ವಯಸ್ಸಿನಲ್ಲಿ ಯಾಕ್ರೀ ದುಡೀತಿರಾ? ಮನೆಗೆ ಹೋಗಿ ಆರಾಮಾಗಿರಿ’ ಅನ್ನೋ ಸಲಹೆ ನೀಡಿದ್ದಾರೆ!
ಆ ದೊಡ್ಡ ಮನುಷ್ಯರ ವಯಸ್ಸೆಷ್ಟು ಗೊತ್ತೇ.. ಕೇವಲ ಐದು ವರ್ಷ! ಇದನ್ನು ಖುದ್ದು “ಬಿಗ್ ಬಿ’ ಅವರೇ ಹೇಳಿಕೊಂಡಿದ್ದಾರೆ! ಇತ್ತೀಚೆಗೆ, ಆರ್‌ಬಿಐನ ಜಾಹೀರಾತೊಂದರಲ್ಲಿ ಐದು ವರ್ಷದ ಮಗುವಿನೊಂದಿಗೆ ನಟಿಸುತ್ತಿದ್ದಾಗ ಆ ಮಗು ನಿಮ್ಮ ವಯಸ್ಸೆಷ್ಟು ಎಂದು ಕೇಳಿತಂತೆ.
ಅದಕ್ಕೆ ಅಮಿತಾಭ್, 80 ವರ್ಷ ಎಂದು ಹೇಳಿದರಂತೆ. ಅದಕ್ಕೆ ಆ ಮಗು, ನಮ್ಮನೆಯಲ್ಲಿ ನನ್ನ ಅಜ್ಜ-ಅಜ್ಜಿ ಮನೆಯಲ್ಲೇ ಆರಾಮಾಗಿ ಇರುತ್ತಾರೆ. ನೀವೂ ಹಾಗೇ ಇರಿ ಎಂದು ಹೇಳಿತಂತೆ. ಆತನಿಗೆ ಮರುಉತ್ತರ ಕೊಡಲು ಸಾಧ್ಯವಾಗಲಿಲ್ಲ ಅಂತ “ಬಿಗ್ ಬಿ’ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.