ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಆಸ್ತಾ ಸಿಎನ್ಜಿ ಬಿಡುಗಡೆ
ಪೆಟ್ರೋಲ್ ವೇರಿಯೆಂಟ್ಗಿಂತ 92,000 ಹೆಚ್ಚು ಮೌಲ್ಯ; ಮ್ಯಾಗ್ನಾ, ನ್ಪೋರ್ಟ್ಸ್ ನಂತರ ರಸ್ತೆಗಿಳಿದ ಆಸ್ತಾ ಸಿಎನ್ಜಿ
Team Udayavani, Jul 23, 2022, 6:50 AM IST
ಹುಂಡೈ ಸಂಸ್ಥೆಯು ಗ್ರ್ಯಾಂಡ್ ಐ10 ನಿಯೋಸ್ ಆಸ್ತಾದ ಸಿಎನ್ಜಿ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ.
ಈ ಕಾರಿನ ಬೆಲೆ 8.45 ಲಕ್ಷ ರೂ.(ಎಕ್ಸ್ ಶೋ ರೂಂ) ಆಗಿದೆ. ಪೆಟ್ರೋಲ್ ವೇರಿಯೆಂಟ್ಗೆ ಹೋಲಿಸಿದರೆ ಸಿಎನ್ಜಿ ಕಾರಿನ ಬೆಲೆ 92,000 ರೂ. ಹೆಚ್ಚಿದೆ.
ಸಂಸ್ಥೆಯು ಈ ಹಿಂದೆಯೇ ಗ್ರ್ಯಾಂಡ್ ಐ10 ನಿಯೋಸ್ ಮ್ಯಾಗ್ನಾ ಮತ್ತು ಸ್ಪೋರ್ಟ್ಸ್ ನ ಸಿಎನ್ಜಿ ಮಾಡೆಲ್ಗಳನ್ನು ಬಿಟ್ಟಿದೆ.
ನಿಯೋಸ್ ಆಸ್ತಾ ಸಿಎನ್ಜಿ ಕಾರು ಪೆಟ್ರೋಲ್ ಕಾರಿನಲ್ಲಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ರೇರ್ ವಾಶರ್, 8 ಇಂಚಿನ ಟಚ್ಸ್ಕ್ರೀನ್ ಸಿಸ್ಟಂ ಸೇರಿ ಅನೇಕ ಸೌಲಭ್ಯಗಳು ಕಾರಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.