ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ 2.5 ಲಕ್ಷ ರೂ. ಪಿಂಚಣಿ
Team Udayavani, Jul 25, 2022, 9:58 PM IST
ನವದೆಹಲಿ: ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತಿಯಾದ ರಾಮನಾಥ್ ಕೋವಿಂದ್, ಅವರಿಗೆ 2.5 ಲಕ್ಷ ರೂ. ವೇತನ ಸಿಗಲಿದೆ. ಜೊತೆಗೆ, ದೆಹಲಿಯ ಪ್ರತಿಷ್ಠಿತ ಬಡಾವಣೆಯಾದ ಲ್ಯೂಟೆನ್ಸ್‌ನಲ್ಲಿ ಅವರಿಗೊಂದು ಆಜೀವ ಪರ್ಯಂತ ವಾಸ ಮಾಡಲು ಬಾಡಿಗೆ ರಹಿತ ಬಂಗಲೆ ಸಿಗಲಿದೆ.
ಜೊತೆಗೆ, ಈ ಹಿಂದಿನ ಮಾಜಿ ರಾಷ್ಟ್ರಪತಿಗಳಿಗೆ ಕಲ್ಪಿಸಿದಂತೆಯೇ, ಕೋವಿಂದ್ ಅವರ ಕಚೇರಿ ನಿರ್ವಹಣೆಗಾಗಿ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಲಿದ್ದು, ಅವರಲ್ಲಿ ಕೋವಿಂದ್ ಅವರಿಗೆ ಒಬ್ಬ ಆಪ್ತ ಸಹಾಯಕ, ಇಬ್ಬರು ಕಚೇರಿ ಸಹಾಯಕರು ಇರಲಿದ್ದಾರೆ.
ಕಚೇರಿ ನಿರ್ವಹಣೆಗಾಗಿ ವರ್ಷಕ್ಕೆ 1 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. 1951ರ ರಾಷ್ಟ್ರಪತಿಯವರ ಅಧ್ಯಕ್ಷರ ವೇತನ ಮತ್ತು ಪಿಂಚಣಿ ಕಾಯ್ದೆಯ ಅನುಸಾರ, ರಾಷ್ಟ್ರಪತಿಗಳ ಮಾಸಿಕ ವೇತನ 5 ಲಕ್ಷ ರೂ.ಗಳಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.