ಬಿಒಬಿ ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ
Team Udayavani, Jul 28, 2022, 6:55 PM IST
ನವದೆಹಲಿ: ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರ ನಿಶ್ಚಿತ ಠೇವಣಿಯ ಬಡ್ಡಿದರವನ್ನು ಹೆಚ್ಚಿಸಿದೆ. 2 ಕೋಟಿ ರೂ. ಒಳಗಿನ ಠೇವಣಿಗೆ ಬಡ್ಡಿದರವನ್ನು ಗುರುವಾರದಿಂದಲೇ ಹೆಚ್ಚಿಸಲಾಗಿದೆ.
ಪರಿಷ್ಕೃತ ದರದ ಪ್ರಯುಕ್ತ, 7ರಿಂದ 45 ದಿನಗಳವರೆಗಿನ ಠೇವಣಿಗೆ ಶೇ.3 (ಹಿರಿಯ ನಾಗರಿಕರಿಗೆ ಶೇ.3.5), 45ರಿಂದ 180 ದಿನಗಳ ಠೇವಣಿಗೆ ಶೇ.4(ಹಿರಿಯ ನಾಗರಿಕರಿಗೆ ಶೇ.4.5), 181ರಿಂದ 1 ವರ್ಷದವರೆಗಿನ ಠೇವಣಿಗೆ ಶೇ.4.65(ಹಿರಿಯ ನಾಗರಿಕರಿಗೆ ಶೇ.5.15), 1 ವರ್ಷದ ಠೇವಣಿಗೆ ಶೇ.5.30 (ಹಿರಿಯ ನಾಗರಿಕರಿಗೆ ಶೇ.5.80), ವರ್ಷದಿಂದ 1 ವರ್ಷದವರೆಗೆ ಶೇ.5.45 (ಹಿರಿಯ ನಾಗರಿಕರಿಗೆ ಶೇ.5.95), 2ರಿಂದ 10 ವರ್ಷದವರೆಗೆ ಶೇ.5.50 (ಹಿರಿಯ ನಾಗರಿಕರಿಗೆ ಶೇ.6), 10 ವರ್ಷ ಮೇಲ್ಪಟ್ಟ ಠೇವಣಿಗೆ ಶೇ.5.10 (ಹಿರಿಯ ನಾಗರಿಕರಿಗೆ ಶೇ.5.60) ಬಡ್ಡಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.