ಎನ್‌ಫೀಲ್ಡ್ ಹಂಟರ್ ಅನಾವರಣ; ಡುಯಲ್ ಟೋನ್ ಫ್ಯುಯಲ್ ಟ್ಯಾಂಕ್
Team Udayavani, Aug 6, 2022, 7:35 AM IST
ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಿದ್ಧಾರ್ಥ್ ಲಾಲ್ ಅವರು ನೂತನ ಎನ್‌ಫೀಲ್ಡ್ ಹಂಟರ್ 350 ಅನ್ನು ಅನಾವರಣಗೊಳಿಸಿದ್ದಾರೆ.
ಈ ಬೈಕ್‌ನ ಫ್ಯುಯಲ್ ಟ್ಯಾಂಕ್ ನಲ್ಲಿ ಎರಡು ಬಣ್ಣಗಳಿವೆ. ಉಳಿದಂತೆ ಪೂರ್ತಿ ಬೈಕ್ ಕಪ್ಪು ಬಣ್ಣದಲ್ಲಿದೆ.
ಫ್ಯುಯಲ್ ಟ್ಯಾಂಕ್ ನ ಒಂದೆಡೆ “ರಾಯಲ್’ ಎಂದು ಬರೆದಿದ್ದರೆ, ಇನ್ನೊಂದು ಕಡೆ “ಎನ್‌ಫೀಲ್ಡ್’ ಎಂದು ಬರೆದಿದೆ. ಕ್ಲಾಸಿಕ್ 350 ಬೈಕ್‌ನಲ್ಲಿರುವ ಇಂಜಿನ್ ಅನ್ನೇ ಈ ಬೈಕ್‌ನಲ್ಲೂ ಬಳಸಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಸಮನ್ಸ್ ಗೆ ಆಕ್ಷೇಪ; ಸಂವಿಧಾನ ಉಲ್ಲೇಖಿಸಿ ಸಭಾಧ್ಯಕ್ಷ ನಾಯ್ದು ಕೊಟ್ಟ ಸ್ಪಷ್ಟನೆಯಲ್ಲೇನಿದೆ?
ಈ ಬೈಕಿನ ಆರಂಭಿಕ ಬೆಲೆ 1.7 ಲಕ್ಷ ರೂ.(ಎಕ್ಸ್ ಶೋ ರೂಂ). ಹಂಟರ್ 350 ಕೆಲ ದಿನಗಳಲ್ಲೇ ಬಿಡುಗಡೆಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.