ರಷ್ಯಾ ವರ, ಉಕ್ರೇನ್ ವಧು; ಭಾರತೀಯ ಸಂಪ್ರದಾಯದಂತೆಯೇ ಹಸೆಮಣೆ ಏರಿದ ಜೋಡಿ!
Team Udayavani, Aug 5, 2022, 7:47 PM IST
ಶಿಮ್ಲಾ: ತಿಂಗಳುಗಳ ಕಾಲದಿಂದ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾ ಮತ್ತು ಉಕ್ರೇನ್ ಪ್ರೇಮಿಗಳಿಬ್ಬರು ಭಾರತದ ಹಿಮಾಚಲ ಪ್ರದೇಶದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾರತೀಯ ಸಂಪ್ರದಾಯದಂತೆಯೇ ಹಸೆಮಣೆ ಏರಿದ ಜೋಡಿಯನ್ನು ನೆಟ್ಟಿಗರು ಮೆಚ್ಚಿ ಹರಸಲಾರಂಭಿಸಿದ್ದಾರೆ.
ರಷ್ಯಾದ ಯುವಕ ಸೆರ್ಗೆ ನೋವಿಕೋವ್ ಮತ್ತು ಉಕ್ರೇನ್‌ನ ಯುವತಿ ಕಳೆದ 2 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ಜೋಡಿಯು ಯುದ್ಧ ಆರಂಭವಾಗುವುದಕ್ಕೂ ಮೊದಲೇ ಹಿಮಾಚಲದ ಧರ್ಮಶಾಲಾಗೆ ಬಂದು ನೆಲೆಸಿದೆ.
ಇದನ್ನೂ ಓದಿ:ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸೇವಾವಧಿ ವಿಸ್ತರಣೆ
ಹಾಗೆಯೇ ಆ.2ರಂದು ಧರ್ಮಕೋಟ್‌ನ ದಿವ್ಯ ಆಶ್ರಮದಲ್ಲಿ ಭಾರತೀಯ ಪದ್ಧತಿಯಂತೆಯೇ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ. ಭಾರತೀಯ ಉಡುಗೆ ತೊಟ್ಟ ಜೋಡಿ ಹೋಮಕುಂಡ ಸುತ್ತುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH | Himachal Pradesh: Sergei Novikov, a Russian national tied the knot with his Ukrainian girlfriend Elona Bramoka in a traditional Hindu ceremony in Dharamshala on August 2. pic.twitter.com/0akwm2ggWr
— ANI (@ANI) August 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.