ಕಾಮನ್ವೆಲ್ತ್ ಗೇಮ್ಸ್ 2022: ಪ್ಯಾರಾ ಟಿಟಿ; ಬಂಗಾರ ತರಬಹುದೇ ಭವಿನಾ ಪಟೇಲ್?
Team Udayavani, Aug 6, 2022, 6:55 AM IST
ಬರ್ಮಿಂಗ್‌ಹ್ಯಾಮ್: ಪ್ಯಾರಾ ಟಿಟಿಪಟು ಭವಿನಾ ಪಟೇಲ್ ಕ್ಲಾಸ್ 3-5 ವಿಭಾಗದಲ್ಲಿ ಫೈನಲ್ ತಲುಪಿದ್ದು, ಬಂಗಾರದ ನಿರೀಕ್ಷೆ ಮೂಡಿಸಿದ್ದಾರೆ.
ಗುಜರಾತ್‌ನ 35 ವರ್ಷದ ಭವಿನಾ ಪಟೇಲ್ ಶುಕ್ರವಾರದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಸೇ ಬೈಲಿ ವಿರುದ್ಧ 11-6, 11-6, 11-6 ಅಂತರದ ಗೆಲುವು ಒಲಿಸಿಕೊಂಡರು.
ಶನಿವಾರ ಫೈನಲ್ ನಡೆಯಲಿದ್ದು, ಇಲ್ಲಿ ನೈಜೀರಿಯದ ಕ್ರಿಸ್ಟಿಯಾನಾ ಇಕೆ³ಯೋಯಿ ವಿರುದ್ಧ ಸೆಣಸಲಿದ್ದಾರೆ.
ಸೋನಾಲ್‌ಗೆ ಸೋಲು: ವನಿತಾ ವಿಭಾಗದ ಮತ್ತೋರ್ವ ಸ್ಪರ್ಧಿ ಸೋನಾಲ್‌ಬೆನ್ ಪಟೇಲ್ ಸೆಮಿಫೈನಲ್‌ನಲ್ಲಿ ಸೋಲು ಕಂಡರು. ಇವರನ್ನು ಸೋಲಿಸಿದವರು ಬೇರೆ ಯಾರೂ ಅಲ್ಲ, ಭವಿನಾ ಅವರ ಫೈನಲ್ ಎದುರಾಳಿಯಾಗಿರುವ ಕ್ರಿಸ್ಟಿಯಾನಾ. ಅಂತರ 11-8, 6-11, 4-11, 7-11. ಇಲ್ಲವಾದರೆ ಭವಿನಾ ಪಟೇಲ್-ಸೋನಾಲ್‌ಬೆನ್ ಪಟೇಲ್ ಮುಖಾಮುಖಿ ಆಗುತ್ತಿದ್ದರು. ಸೋನಾಲ್‌ಬೆನ್ ಪಟೇಲ್ ಅವರಿನ್ನು ಕಂಚಿಗಾಗಿ ಸೇ ಬೈಲಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಅರವಿಂದನ್ ಪರಾಭವ: ಪುರುಷರ ಸಿಂಗಲ್ಸ್‌ನಲ್ಲಿ ರಾಜ್ ಅರವಿಂದನ್ ಕೂಡ ಸೋಲನುಭವಿಸಿದರು. ಇವರೆದುರು ನೈಜೀರಿಯಾದ ನಾಸಿರು ಸುಲೆ 7-11, 11-8, 11-4, 11-7 ಅಂತರದಿಂದ ಗೆದ್ದು ಬಂದರು. ಕಂಚಿನ ಸ್ಪರ್ಧೆಯಲ್ಲಿ ರಾಜ್ ಅರವಿಂದನ್ ಎದುರಾಳಿ ನೈಜೀರಿಯದ ಇಸವು ಒಗುಂಕುನ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.