ಮಂತ್ರ ಪಠಿಸಿದರೆ ಶಿಕ್ಷೆ ಕಡಿತ: ಪಾಕ್ ಅಲ್ಪಸಂಖ್ಯಾತ ಕೈದಿಗಳಿಗೆ ನಿಯಮ!
Team Udayavani, Aug 6, 2022, 9:24 PM IST
ಇಸ್ಲಾಮಾಬಾದ್: “ನಿಮ್ಮ ಧರ್ಮದ ಪವಿತ್ರ ಗ್ರಂಥಗಳ ಸಾಲುಗಳನ್ನು ಹೇಳಿದರೆ ನಿಮ್ಮ ಶಿಕ್ಷೆಯ ಅವಧಿ ಕಡಿಮೆ ಮಾಡಲಾಗುವುದು’ -ಹೀಗೊಂದು ವಿಶೇಷ ನಿಯಮವನ್ನು ಅಲ್ಪಸಂಖ್ಯಾತ ಕೈದಿಗಳಿಗೆ ತರುವುದಕ್ಕೆಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಸಿದ್ಧವಾಗಿದೆ.
ಹಿಂದೂ ಧರ್ಮದ ಕೈದಿಗಳಿಗೆ ಭಗವದ್ಗೀತೆಯ ಮಂತ್ರ ಪಠಿಸಿದರೆ ಹಾಗೂ ಕ್ರೈಸ್ತ ಧರ್ಮದ ಕೈದಿಗಳಿಗೆ ಬೈಬಲ್‌ನ ಸಾಲುಗಳನ್ನು ಪಠಿಸಿದರೆ ಶಿಕ್ಷೆಯ ಅವಧಿಯನ್ನು 3ರಿಂದ 6 ತಿಂಗಳ ಅವಧಿವರೆಗೆ ಕಡಿತಗೊಳಿಸಲಾಗುವುದು. ಈ ಬಗ್ಗೆ ಪಂಜಾಬ್‌ನ ಗೃಹ ಸಚಿವಾಲಯವು ಮುಖ್ಯಮಂತ್ರಿಗಳಿಗೆ ವಿಸ್ತೃತ ವರದಿ ನೀಡಿದೆ.
ಮುಖ್ಯಮಂತ್ರಿ ಅನುಮತಿ ನಂತರ ಸಂಪುಟದಿಂದ ಅನುಮೋದನೆ ಸಿಗಬೇಕಿದೆ. ಈ ರೀತಿಯ ನಿಯಮ ಈಗಾಗಲೇ ಮುಸ್ಲಿಂ ಕೈದಿಗಳಿಗೆ ಜಾರಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.