ಕ್ಷಯ ರೋಗಿಯ ದತ್ತು: ಕೇಂದ್ರದ ಹೊಸ ಯೋಜನೆ; ನಿಕ್ಷಯ ಮಿತ್ರರಿಗೆ ಜವಾಬ್ದಾರಿ
ಕ್ಷಯ ಮುಕ್ತ ಭಾರತಕ್ಕೆ ಟೊಂಕ
Team Udayavani, Aug 11, 2022, 6:35 AM IST
ನವದೆಹಲಿ: ದೇಶವನ್ನು ಕ್ಷಯರೋಗ ಮುಕ್ತ ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದು, ಅದಕ್ಕಾಗಿಯೇ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಬಿ) ಆರಂಭಿಸಲು ಸಜ್ಜಾಗಿದೆ.
ಈ ಯೋಜನೆಯ ಮೂಲಕ ಎನ್‌ಜಿಒಗಳು, ರಾಜಕಾರಣಿಗಳು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ವ್ಯಕ್ತಿಗಳು ಕ್ಷಯ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬಹುದಾಗಿದೆ.
ಈ ರೀತಿ ರೋಗ ನಿಯಂತ್ರಣಕ್ಕೆ ಮುಂದೆ ಬರುವವರನ್ನು “ನಿಕ್ಷಯ ಮಿತ್ರ’ ಎಂದು ಕರೆಯಲಾಗುವುದು. ಅವರು ದೇಶದ ಯಾವುದಾದರೂ ಕ್ಷಯ ರೋಗಿಯನ್ನು ದತ್ತು ರೂಪದಲ್ಲಿ ಪಡೆಯಬಹುದು. ದತ್ತು ಪಡೆದ ನಂತರ ಆ ರೋಗಿಗೆ ಸೂಕ್ತ ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡಿಕೊಡುವುದು ಆ ನಿಕ್ಷಯ ಮಿತ್ರರ ಜವಾಬ್ದಾರಿಯಾಗಿರಲಿದೆ.
2025ರೊಳಗೆ ದೇಶವನ್ನು ಕ್ಷಯ ರೋಗ ಮುಕ್ತವನ್ನಾಗಿಸುವುದಾಗಿ ಪ್ರಧಾನಿ ಮೋದಿ ಅವರು 2018ರಲ್ಲಿಯೇ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.