ಹುಂಡೈ ಟ್ಯೂಸಾನ್ 2022ರ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ
ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ.
Team Udayavani, Aug 12, 2022, 3:15 PM IST
![ಹುಂಡೈ ಟ್ಯೂಸಾನ್ 2022ರ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ](https://www.udayavani.com/wp-content/uploads/2022/08/Hundai-620x349.jpg)
![ಹುಂಡೈ ಟ್ಯೂಸಾನ್ 2022ರ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ](https://www.udayavani.com/wp-content/uploads/2022/08/Hundai-620x349.jpg)
ಬೆಂಗಳೂರು: ಹುಂಡೈ ಇಂಡಿಯಾ ಕಂಪನಿಯು ಪ್ರೀಮಿಯಂ ಎಸ್‌ಯುವಿ ಮಾದರಿಯ ಟ್ಯೂಸಾನ್ 2022ರ(Hyundai Tucson SUV)ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ 27.69 ಲಕ್ಷ ರೂ. ಬೆಲೆ ಹೊಂದಿದೆ.
ಹುಂಡೈ ಇಂಡಿಯಾ ಸಿಇಒ ಅನ್ಸೂ ಕಿಮ್ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್‌ಯುವಿ ಫ್ಲ್ಯಾಗ್‌ಶಿಪ್ ಮಾರಾಟ ಹೊಂದಿರುವ ಹುಂಡೈ ಕಂಪನಿಯು ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಯು ಮೊದಲ ಬಾರಿಗೆ ಎಡಿಎಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ ಎಂದು ಹೇಳಿದರು.
ಟ್ಯೂಸಾನ್ ಕಾರಿನ ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ವೆರಿಯೆಂಟ್‌ಗಳಲ್ಲಿ ಕಂಪನಿಯು ಪ್ಲ್ಯಾಟಿನಂ ವೆರಿಯೆಂಟ್ ಬೆಲೆ ಮಾತ್ರ ಘೋಷಣೆ ಮಾಡಿದೆ. 125 ನಗರಗಳಲ್ಲಿ ಇರುವ 246 ಮಳಿಗೆಗಳಲ್ಲಿ ವಾಹನ ಕಾಯ್ದಿರಿಸಬಹುದು. ಪ್ಲಾಟಿನಂ ಆವೃತ್ತಿಯಲ್ಲಿ ಗ್ರಾಹಕರಿಗೆ 45ಕ್ಕೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. ಸಿಗ್ನೆಚರ್ ಆವೃತ್ತಿಯಲ್ಲಿ 60ಕ್ಕೂ ಅಧಿಕ ಸುರಕ್ಷತಾ ವೈಶಿಷ್ಟ್ಯಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-150x100.jpg)
![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-150x100.jpg)
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
![drdo](https://www.udayavani.com/wp-content/uploads/2025/02/drdo-150x83.jpg)
![drdo](https://www.udayavani.com/wp-content/uploads/2025/02/drdo-150x83.jpg)
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
![PM-Modi-Paris](https://www.udayavani.com/wp-content/uploads/2025/02/PM-Modi-Paris-150x90.jpg)
![PM-Modi-Paris](https://www.udayavani.com/wp-content/uploads/2025/02/PM-Modi-Paris-150x90.jpg)
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
![India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!](https://www.udayavani.com/wp-content/uploads/2025/02/Fast1-150x76.jpg)
![India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!](https://www.udayavani.com/wp-content/uploads/2025/02/Fast1-150x76.jpg)
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
![GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್](https://www.udayavani.com/wp-content/uploads/2025/02/aaa-150x88.jpg)
![GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್](https://www.udayavani.com/wp-content/uploads/2025/02/aaa-150x88.jpg)
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್