ಶಸ್ತ್ರಾಸ್ತ್ರ ದಾಖಲೆಗಳಿಗಾಗಿ ಡೊನಾಲ್ಡ್ ಟ್ರಂಪ್ ರೆಸಾರ್ಟ್ನಲ್ಲಿ ಶೋಧ
Team Udayavani, Aug 12, 2022, 7:30 PM IST
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲಾರಿಡಾದಲ್ಲಿ ಹೊಂದಿರುವ ರೆಸಾರ್ಟ್ನಲ್ಲಿ ಪರಮಾಣು ಶಸ್ತ್ರಾಸ್ತ್ರ ಮತ್ತು ಇತರ ಅಮೂಲ್ಯ ಮಾಹಿತಿಗಳನ್ನು ಇರಿಸಿದ್ದರೇ ಎಂಬ ಬಗ್ಗೆ ಸೋಮವಾರ (ಆ.8) ಶೋಧ ನಡೆಸಲಾಗಿತ್ತು. ಆ ದಿನ ನಡೆದಿದ್ದ ದಾಳಿಯ ಬಗ್ಗೆ ಎಫ್ಬಿಐ ನಡೆಸಿದ್ದ ದಾಳಿಯ ಬಗ್ಗೆ “ದ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಮಾಜಿ ಅಧ್ಯಕ್ಷರ ಮಾಲೀಕತ್ವದ ರೆಸಾರ್ಟ್ ಮೇಲೆ ದಾಳಿ ನಡೆಸುವಂತೆ ಅಲ್ಲಿನ ಅಟಾರ್ನಿ ಜನರಲ್ ಮೆರಿಕ್ ಗಾರ್ಲೆಂಡ್ ಅವರೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಮನೆ ಬಾಡಿಗೆ ಮೇಲೆ ಜಿಎಸ್ಟಿ ಸುದ್ದಿ ಸುಳ್ಳು; ದಾರಿ ತಪ್ಪಿಸುವ ಮಾಹಿತಿ ಎಂದ ಕೇಂದ್ರ ಸರ್ಕಾರ
ಜತೆಗೆ ನ್ಯಾಯ ಖಾತೆಯಿಂದಲೇ ಫ್ಲಾರಿಡಾ ಕೋರ್ಟ್ಗೆ ಶೋಧ ನಡೆಸುವ ಬಗೆಗಿನ ವಾರಂಟ್ ಅನ್ನು ಮೊಹರು ರಹಿತವಾಗಿ ನೀಡಬೇಕು ಎಂದು ಮನವಿ ಸಲ್ಲಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.