ಒಡಿಶಾದಲ್ಲಿ ಅದಾನಿ ಗ್ರೂಪ್ನಿಂದ 75 ಸಾವಿರ ಕೋಟಿ ರೂ. ಹೂಡಿಕೆ
Team Udayavani, Aug 13, 2022, 6:45 AM IST
ಭುವನೇಶ್ವರ: ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ಸ್ ಸಂಸ್ಥೆಯು ಒಡಿಶಾದಲ್ಲಿ 57,000 ಕೋಟಿ ರೂ. ಹೂಡಿಕೆ ಮಾಡುವುದಕ್ಕೆ ಸಿದ್ಧವಾಗಿದೆ.
40 ಲಕ್ಷ ಟನ್ ಸಾಮರ್ಥ್ಯವಿರುವ ಅಲ್ಯೂಮಿನಿಯಂ ಸಂಸ್ಕರಣಾಗಾರ ಮತ್ತು 3 ಕೋಟಿ ಟನ್ ಕಬ್ಬಿಣದ ಅದಿರಿನ ಯೋಜನೆಯನ್ನು ಸಂಸ್ಥೆ ಪ್ರಸ್ತಾವಿಸಿದ್ದು, ಅದಕ್ಕೆ ನವೀನ್ ಪಾಟ್ನಾಯಕ್ ಅವರ ಸರ್ಕಾರ ಒಪ್ಪಿಗೆ ನೀಡಿದೆ.
ಕಬ್ಬಿಣದ ಅದಿರು ಶುದ್ಧೀಕರಣ ಘಟಕವನ್ನು ಕಿಯೋಂಜಾರ್ ಜಿಲ್ಲೆಯ ದಿಯೋಜಾರ್ನಲ್ಲಿ ಸ್ಥಾಪಿಸಲಾಗುವುದು. ಹಾಗೆಯೇ ಅದರ ಪೆಲೆಟ್ ಪ್ಲಾಂಟ್ ಅನ್ನು ಭದ್ರಾಕ್ ಜಿಲ್ಲೆಯ ಧಾಮ್ರಾದಲ್ಲಿ ಸ್ಥಾಪಿಸಲಾಗುವುದು.
ಈ ಯೋಜನೆಗಳಿಂದಾಗಿ 9,300 ನೇರ ಉದ್ಯೋಗ ಹಾಗೂ 10 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.