ಪ್ರಜಾಪ್ರಭುತ್ವ ರಾಜಕಾರಣದ ಹೃದಯ
Team Udayavani, Aug 15, 2022, 2:42 PM IST
ಚಿತ್ರದುರ್ಗ: ಭಾರತದ ರಾಮರಾಜ್ಯ ಪರಿಕಲ್ಪನೆಯಲ್ಲಿಸುಖೀ ರಾಜ್ಯ ಪ್ರಧಾನವಾಗಿತ್ತು. ಅದೇ ರೀತಿ 12ನೇಶತಮಾನದಲ್ಲಿ ಕಲ್ಯಾಣ ರಾಜ್ಯವಿತ್ತು. ಅದು ಸುಖಅಥವಾ ದುಃಖ ಪ್ರಧಾನವಲ್ಲ. ಕಾಯಕ ಪ್ರಧಾನರಾಜ್ಯವಾಗಿತ್ತು ಎಂದು ಡಾ| ಶಿವಮೂರ್ತಿ ಮುರುಘಾಶರಣರು ಹೇಳಿದರು.
ನಗರದ ಜೆ.ಸಿ.ಆರ್ ಬಡಾವಣೆಯ ಉದ್ಯಮಿಕುಮಾರ್ ಅವರ ಮನೆಯಲ್ಲಿ ನಡೆದ “ನಿತ್ಯ ಕಲ್ಯಾಣ;ಮನೆಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ರಾಜಕೀಯಪ್ರಜ್ಞೆ ವಿಷಯವಾಗಿ ಮಾತನಾಡಿದರು. ರಾಜಕಾರಣದಹೃದಯ ಪ್ರಜಾಪ್ರಭುತ್ವ. ಕ್ರಿಪೂ 469ರಲ್ಲಿ ಅಥೆನ್ಸ್‌ನಗರದಲ್ಲಿ ಒಂದು ವ್ಯವಸ್ಥೆ ಆರಂಭವಾಯಿತು.ಮೊದಲನೆಯದು ರಾಷ್ಟ್ರೀಯ ಪ್ರಜೆ, ಮತ್ತೂಂದುದಾಸಪ್ರಜೆ. ಅಥೆನ್ಸ್ ನಗರದಲ್ಲಿರುವವರ ಸೇವೆಮಾಡಲು ಬೇರೆ ಕಡೆಯಿಂದ ಕರೆದುಕೊಂಡುಬಂದವರನ್ನು ದಾಸ ಪ್ರಜೆಗಳು ಎಂದು ಕರೆದರು.ಅಲ್ಲಿ ರಾಜಸತ್ತೆ ಇತ್ತು. ಜನರ ಮೇಲೆ ಪ್ರಭುತ್ವದಹಿಡಿತವಿತ್ತು.
ಸಾಕ್ರೆಟಿಸ್‌ನು ಅಲ್ಲಿ ತತ್ವಜ್ಞಾನ ಪ್ರಚಾರಮಾಡುತ್ತಾನೆ. ಯುವಕರು ಆತನ ಭಾಷಣವನ್ನುಕೇಳುತ್ತಾರೆ. ಅವರ ಭಾಷಣ ಯುವಕರ ಮೇಲೆಪ್ರಭಾವ ಬೀರುತ್ತದೆ. ಅದರಿಂದ ಪ್ರಜೆಗಳೆಲ್ಲಒಟ್ಟುಗೂಡಿ ರಾಜ್ಯದ ವಿಚಾರಗಳನ್ನು ನಿರ್ಣಯಿಸಿಆಡಳಿತಾತ್ಮಕವಾದ ಪ್ರಜ್ಞೆಗಳನ್ನು ಮೂಡಿಸುತ್ತಾರೆಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.