ಗಾಂಧೀಜಿ ವಿಚಾರಧಾರೆ ಪಸರಿಸುವ ಕೆಲಸವಾಗಲಿ
Team Udayavani, Aug 15, 2022, 3:16 PM IST
ಬಳ್ಳಾರಿ: ನಗರದ ಡಿಸಿ ಕಚೇರಿ ಆವರಣದಲ್ಲಿನೂತನವಾಗಿ ನಿರ್ಮಾಣಗೊಂಡು ಕಳೆದಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಕಾಣದ”ಗಾಂಧಿ ಭವನ’ ಕಟ್ಟಡವನ್ನು ಕೊನೆಗೂ ಆಜಾದಿಕಾ ಅಮೃತ ಮಹೋತ್ಸವದಲ್ಲಿ ಸಾರಿಗೆ, ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರುಲೋಕಾರ್ಪಣೆಗೊಳಿಸಿದರು.ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಮೂಲಕ ರಾಷ್ಟ್ರಪಿತಮಹಾತ್ಮಗಾಂಧಿಧೀಜಿ ಅವರ ವಿಚಾರಧಾರೆಗಳನ್ನುನಾಡಿನ ಜನರಿಗೆ ಪ್ರಚುರಪಡಿಸುವಕೆಲಸವಾಗಬೇಕು.
ಗಾಂಧಿ ಭವನವು ಸಾಂಸ್ಕೃತಿಕಹಾಗೂ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿವಿದ್ಯಾರ್ಥಿಗಳು, ಯುವಕರು, ಗಾಂಧಿವಾದಿಗಳುಹಾಗೂ ವಿಚಾರವಾದಿಗಳು ಕ್ರಿಯಾಶೀಲಚಟುವಟಿಕೆ ಹಮ್ಮಿಕೊಳ್ಳುವ ತಾಣವಾಗಬೇಕಿದೆ.ಗಾಂಧಿಭವನದಲ್ಲಿ ಚಿತ್ರಪ್ರದರ್ಶನ ಮತ್ತುವಸ್ತುಪ್ರದರ್ಶನ ಸಾಹಿತ್ಯಿಕ ಚಟುವಟಿಕೆಕೇಂದ್ರವಾಗಬೇಕು ಎಂದು ಅವರು ಹೇಳಿದರು.ಗಾಂಧಿ ಭವನದ ಆಶಯಗಳನ್ನು ಈಡೇರಿಸಲುಜಿಲ್ಲಾ ಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಸಮಿತಿ ರಚಿಸಲಾಗುತ್ತಿದ್ದು, ಜಿಪಂ ಸಿಇಒ, ಎಸ್‌ಪಿಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದಅಧಿ ಕಾರಿಗಳು, ಪ್ರಮುಖ ವಿದ್ಯಾಸಂಸ್ಥೆಗಳಮುಖ್ಯಸ್ಥರು, ಗಾಂ ಧಿವಾದಿಗಳು ಇದರಲ್ಲಿಸದಸ್ಯರಾಗಿ ಇರಲಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.