ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ
Team Udayavani, Aug 16, 2022, 4:43 PM IST
ಸೇಡಂ: ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಭಾಷಣ ಮಾಡಲು ಮಾತ್ರ ಮೋದಿ ಸೀಮಿತವಾಗಿದ್ದಾರೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ತಾಲೂಕಿನ ಮದಕಲ್‌ನಲ್ಲಿ ಜನ ಜಾಗೃತಿ ಪಾದಯಾತ್ರೆ ವೇಳೆ ಗ್ರಾಮದ 40ಯುವಕರು ವಿವಿಧ ಪಕ್ಷಗಳನ್ನು ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಅವರು, ಯುವಕರು ನೈಜ ಸತ್ಯ ತಿಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ನೀಡಲಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರನರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ನಂದಿಗಾಮ, ಬಸವರಾಜ ಪಾಟೀಲ ಊಡಗಿ, ಸತೀಶರೆಡ್ಡಿ ರಂಜೋಳ, ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ಗುರನಾಥರೆಡ್ಡಿ ಪಾಟೀಲ, ಸಂತೋಷ ಮಹಾರಾಜ, ದಾಮೋದರರೆಡ್ಡಿ, ಮಧುಸೂಧನರೆಡ್ಡಿ, ಸುಧಾಕರ ಕುಲಕರ್ಣಿ , ಅಣವೀರಪ್ಪ ದೇಸಾಯಿ, ವೆಂಕಟರೆಡ್ಡಿ, ಸದಾಶಿವರೆಡ್ಡಿ, ರಾಮಯ್ಯ ಪೂಜಾರಿ, ರಾಜಶೇಖರ ಪುರಾಣಿಕ, ರವಿ ಸಾಹು ತಂಬಾಕೆ, ರಾಜು ಗೌಡ, ವಿಶ್ವನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಚಂದ್ರಶೆಟ್ಟಿ ಬಂಗಾರ, ಶರಣಗೌಡ ಪಾಟೀಲ, ಮುರುಳಿಧರ ರೆಡ್ಡಿ, ನಾಗೇಶ ಕಾಳಾ, ಜಗನ್ನಾಥ ಚಿಂತಪಳ್ಳಿ, ಜೈಭೀಮ ಊಡಗಿ, ಸತೀಶ ಪೂಜಾರಿ, ಭೀಮಯ್ಯ ಆಡಕಿ, ಸಿದ್ಧಲಿಂಗರೆಡ್ಡಿ, ಭೀಮರಾವ್ ಅಳ್ಳೋಳ್ಳಿ, ಸೈಯದ್ ನಾಜಿನೋದ್ದಿನ್, ಈರಪ್ಪ ಗುಂಡಗುರ್ತಿ, ಅಶೋಕ ಮಹಾಡಿಕ್, ವಿಲಾಸ ಗೌತಮ್, ರಾಜು ಹಡಪದ, ಬಸವರಾಜ ಕಾಳಗಿ, ಶ್ರೀಕಾಂತ ಜಾಪನೂರ, ಹಾಜಿ ನಾಡೇಪಲ್ಲಿ, ಮೈನೋದ್ದಿನ ಕಾಳಗಿ, ಯುನೂಸ್ ಸವೇರಾ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.