![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Aug 16, 2022, 11:13 PM IST
ಅಬುಧಾಬಿ: ಚೊಚ್ಚಲ ಇಂಟರ್‌ನ್ಯಾಶನಲ್ ಲೀಗ್ ಟಿ20 (ಐಎಲ್‌ಟಿ20) ಪಂದ್ಯಾವಳಿಗೆ ಅಬು ಧಾಬಿ ನೈಟ್‌ರೈಡರ್ ತಂಡ ಪ್ರಕಟ ಗೊಂಡಿದೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗ ರಾದ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನಾರಾಯಣ್ ಇಲ್ಲಿಯೂ ಒಟ್ಟಿಗೆ ಆಡುವುದು ಈ ತಂಡದ ವಿಶೇಷ.
ರಸೆಲ್ ಮತ್ತು ನಾರಾಯಣ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್, ಕೆರಿಬಿಯನ್ ಕ್ರಿಕೆಟ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್‌ರೈಡರ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೊ, ಐರ್ಲೆಂಡ್‌ನ ರನ್‌ಯಂತ್ರ ಪಾಲ್ ಸ್ಟರ್ಲಿಂಗ್ ಕೂಡ ಅಬುಧಾಬಿ ತಂಡದಲ್ಲಿದ್ದಾರೆ.
ಅಬುಧಾಬಿ ನೈಟ್‌ರೈಡರ್ ತಂಡ: ಸುನೀಲ್ ನಾರಾಯಣ್, ಆ್ಯಂಡ್ರೆ ರಸೆಲ್, ಜಾನಿ ಬೇರ್‌ಸ್ಟೊ, ಪಾಲ್ ಸ್ಟರ್ಲಿಂಗ್, ಲಹಿರು ಕುಮಾರ, ಚರಿತ ಅಸಲಂಕ, ಕಾಲಿನ್ ಇನ್‌ಗ್ರಾಮ್ , ಅಖೀಲ್ ಹುಸೇನ್, ಸಿಕ್ಕುಗೆ ಪ್ರಸನ್ನ, ರವಿ ರಾಮ್‌ಪಾಲ್, ರೇಮನ್ ರೀಫರ್, ಕೆನ್ನರ್ ಲೂಯಿಸ್, ಅಲಿ ಖಾನ್, ಬ್ರ್ಯಾಂಡನ್ ಗ್ಲೋವರ್.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.