ಭುವನ ಸುಂದರಿ ಸ್ಪರ್ಧೆ: ತಾಯಂದಿರೂ, ವಿವಾಹಿತೆಯರಿಗೂ ಅವಕಾಶ
Team Udayavani, Aug 22, 2022, 7:50 AM IST
ಮುಂದಿನ ವರ್ಷದಿಂದ “ಭುವನ ಸುಂದರಿ’ ಸ್ಪರ್ಧೆಯಲ್ಲಿ ವಿವಾಹಿತೆಯರು ಮತ್ತು ತಾಯಂದಿರೂ ಪಾಲ್ಗೊಳ್ಳಬಹುದು!
ಇದೇ ಮೊದಲ ಬಾರಿಗೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದ್ದು, 2023ರಿಂದ ಮಿಸ್ ಯುನಿವರ್ಸ್ ಸ್ಪರ್ಧೆಗೆ ನಿಮ್ಮ ವೈವಾಹಿಕ ಅಥವಾ ಪೋಷಕ ಸ್ಥಾನಮಾನ ಅಡ್ಡಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಈವರೆಗಿನ ನಿಯಮದ ಪ್ರಕಾರ, ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿವಾಹಿತರಿಗೆ, ತಾಯಂದಿರಿಗೆ ಅವಕಾಶವಿರಲಿಲ್ಲ. ಅಲ್ಲದೇ, ಭುವನಸುಂದರಿ ಕಿರೀಟ ತೊಟ್ಟವರು ಆ ಕಿರೀಟ ಮತ್ತೊಬ್ಬರಿಗೆ ಹಸ್ತಾಂತರ ಆಗುವವರೆಗೂ ವಿವಾಹ ಆಗುವಂತಿರಲಿಲ್ಲ ಹಾಗೂ ಗರ್ಭ ಧರಿಸುವಂತಿರಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.