ಐಸಿಸಿ ಪುರುಷರ ಏಕದಿನ ಶ್ರೇಯಾಂಕ: ನ್ಯೂಜಿಲ್ಯಾಂಡ್ ಗೆ ಅಗ್ರಸ್ಥಾನ
Team Udayavani, Aug 23, 2022, 3:14 PM IST
ದುಬೈ: ಜಿಂಬಾಬ್ವೆ ತಂಡದ ಎದುರು ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತವು ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ತಂಡದ ರ‍್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಯಿತು. ಹರಾರೆಯಲ್ಲಿ ನಡೆದ ಸರಣಿಯಲ್ಲಿ 3-0 ಅಂತರದ ಗೆಲುವಿನ ಹಿನ್ನಲೆಯಲ್ಲಿ ಭಾರತ ಈಗ 111 ರೇಟಿಂಗ್ ಅಂಕಗಳನ್ನು ಹೊಂದಿದೆ.
ಇತ್ತೀಚೆಗಷ್ಟೇ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ ಕೂಡ ಸರಣಿ ಸರಣಿ ಸ್ವೀಪ್ ಮಾಡಿತ್ತು. ಬಾಬರ್ ಅಜಮ್ ನೇತೃತ್ವದ ತಂಡವು ತಮ್ಮ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಇದೇ ರೀತಿಯ 3-0 ಅಂತರದಿಂದ ಕಠಿಣ ಹೋರಾಟದ ಜಯವನ್ನು ಗಳಿಸಿತ್ತು. 107 ರೇಟಿಂಗ್ ಪಾಯಿಂಟ್‌ಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧ 2-1 ಸರಣಿಯ ಜಯದ ನಂತರ ನ್ಯೂಜಿಲ್ಯಾಂಡ್ 124 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ, ಇಂಗ್ಲೆಂಡ್ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ 5 ನೇ, ದಕ್ಷಿಣ ಆಫ್ರಿಕಾ 6 ನೇ, ಬಾಂಗ್ಲಾದೇಶ 7ನೇ , ಶ್ರೀಲಂಕಾ 8ನೇ, ವೆಸ್ಟ್ ಇಂಡೀಸ್ 9 ನೇ ಮತ್ತು ಅಫ್ಘಾನಿಸ್ತಾನ 10 ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.