ಎನ್ಡಿಟಿವಿಯ ಶೇ.26 ಷೇರು ಖರೀದಿಸಿದ ಅದಾನಿ
Team Udayavani, Aug 23, 2022, 9:00 PM IST
ನವದೆಹಲಿ: ದೇಶದ ಜನಪ್ರಿಯ ಇಂಗ್ಲಿಷ್ ಸುದ್ದಿವಾಹಿನಿ ನ್ಯೂಡೆಲ್ಲಿ ಟೆಲೆವಿಷನ್ ಲಿಮಿಟೆಡ್ (ಎನ್ಡಿಟಿವಿ)ಯ ಶೇ.26ರಷ್ಟು ಷೇರುಗಳನ್ನು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಖರೀದಿಸಲಿದೆ.
ಒಟ್ಟಾರೆಯಾಗಿ ಕಂಪನಿ ಪರೋಕ್ಷವಾಗಿ ಚಾನೆಲ್ನ ಶೇ.29.18ರಷ್ಟು ಷೇರುಗಳನ್ನು ಪರೋಕ್ಷವಾಗಿ ಹೊಂದಲಿದೆ.
ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ.ಲಿ, ಎಎಂಜಿ ಮೀಡಿಯಾ ನೆಟ್ರ್ಕ್ ಅದಾನಿ ಎಂಟರ್ಪ್ರೈಸಸ್ ಜತೆಗೂಡಿ ಎನ್ಡಿಟಿವಿಯ ಪ್ರತಿ ಷೇರಿಗೆ 294 ರೂ. ನೀಡುವ ಆಫರ್ ಮಾಡಿದ್ದಾರೆ. ಅದರಂತೆ 1,67,62,530 ಷೇರುಗಳನ್ನು ಕಂಪನಿ ಖರೀದಿಸಲಿದೆ.
ಮಾ.31ಕ್ಕೆ ಮುಕ್ತಾಯಗೊಂಡಂತೆ ಎನ್ಡಿಟಿವಿ 230.91 ಕೋಟಿ ರೂ. ಆದಾಯ ಹೊಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.