ಜಿಂಬಾಬ್ವೆಯ “ಅಭಿಮಾನಿ’ಗೆ ಗಿಲ್‌ ಜೆರ್ಸಿ ಗಿಫ್ಟ್

Team Udayavani, Aug 24, 2022, 6:30 AM IST

ಜಿಂಬಾಬ್ವೆಯ “ಅಭಿಮಾನಿ’ಗೆ ಗಿಲ್‌ ಜೆರ್ಸಿ ಗಿಫ್ಟ್

ಅಮೋಘ ಫಾರ್ಮ್ ನಲ್ಲಿರುವ ಭಾರತದ ಪ್ರತಿಭಾನ್ವಿತ ಆಟಗಾರ ಶುಭಮನ್‌ ಗಿಲ್‌ ಅವರಿಗೆ ಜಿಂಬಾಬ್ವೆಯಲ್ಲಿ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ.

ಏಕದಿನ ಸರಣಿ ಮುಗಿದ ಬಳಿಕ ತಮ್ಮ ಜೆರ್ಸಿಯನ್ನು ಈ ಅಭಿಮಾನಿಗೆ ಉಡುಗೊರೆಯಾಗಿ ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಅಂದಹಾಗೆ ಗಿಲ್‌ ಫ್ಯಾನ್‌ ಬೇರೆ ಯಾರೂ ಅಲ್ಲ, ಅಂತಿಮ ಪಂದ್ಯದಲ್ಲಿ 5 ವಿಕೆಟ್‌ ಕಿತ್ತು ಮಿಂಚಿದ ವೇಗಿ ಬ್ರಾಡ್‌ ಇವಾನ್ಸ್‌!

ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಗೆ ಶುಭಮನ್‌ ಗಿಲ್‌ ಕೊಟ್ಟ ಜೆರ್ಸಿಯೊಂದಿಗೆ ಇವಾನ್ಸ್‌ ಆಗಮಿಸಿದರು. ಜತೆಗೆ ತಾನು ಗಿಲ್‌ ಅವರ ಬಹು ದೊಡ್ಡ ಫ್ಯಾನ್‌ ಎಂಬುದಾಗಿ ಹೇಳಿದರು. ಇಬ್ಬರೂ ಜೆರ್ಸಿ ವಿನಿಮಯ ಮಾಡಿಕೊಂಡ ಸ್ವಾರಸ್ಯವನ್ನು ತೆರೆದಿಟ್ಟರು.

“ಸರಣಿಗೂ ಮೊದಲೇ ನಾನು ಅವರ ಅಭಿಮಾನಿ. ಆದ್ದರಿಂದಲೇ ಅವರ ಈ ಶರ್ಟ್‌ ಇಂದು ನನ್ನ ಬಳಿ ಇದೆ.

ಇಲ್ಲಿ ನಾವಿಬ್ಬರು ಪರಸ್ಪರ ಮುಖಾಮುಖೀ ಆದೆವು. ಗಿಲ್‌ ಓರ್ವ ವಿಶ್ವ ದರ್ಜೆಯ ಆಟಗಾರ. ಅವರ ಆಟದ ಶೈಲಿ ನನಗೆ ಬಹಳ ಇಷ್ಟ. ಹೀಗಾಗಿ ನಾನು ಅವರ ಅಭಿಮಾನಿಯಾದೆ. ಗಿಲ್‌ ಐಪಿಎಲ್‌ನಲ್ಲಿ ಆಡುತ್ತಿರುವುದನ್ನೂ ನಾನು ಟಿವಿಯಲ್ಲಿ ಕಂಡಿದ್ದೇನೆ. ಆಸ್ಟ್ರೇಲಿಯ ವಿರುದ್ಧದ ಬಿಸ್ಬೇನ್‌ ಟೆಸ್ಟ್‌ ಗೆಲುವು ಹಾಗೂ ಸರಣಿ ಜಯದಲ್ಲೂ ಗಿಲ್‌ ಪಾತ್ರ ಮರೆಯುವಂತಿಲ್ಲ. ಹೀಗಾಗಿ ನಾನು ಅವರ ಅಭಿಮಾನಿಯದೆ’ ಎಂದು ಬ್ರಾಡ್‌ ಇವಾನ್ಸ್‌ ಹೇಳಿದರು.

“ಪಂದ್ಯದ ಬಳಿಕ ವಾಪಸಾಗುತ್ತಿದ್ದಾಗ ಮೊದಲು ನನ್ನ ಜೆರ್ಸಿಯನ್ನು ಗಿಲ್‌ ಅವರಿಗೆ ನೀಡಿದೆ. ಅವರು ಕೂಡಲೇ ತಮ್ಮ ಜೆರ್ಸಿ ತೆಗೆದು ನನಗೆ ಕೊಟ್ಟರು. ಈ ಕುರಿತು ನಾವು ಬೆಳಗ್ಗೆಯೇ ಮಾತಾಡಿಕೊಂಡಿದ್ದೆವು. ಇದಕ್ಕೆ ಗಿಲ್‌ ಒಪ್ಪಿದರು’ ಎಂದ ಬ್ರಾಡ್‌ ಇವಾನ್ಸ್‌, ಭವಿಷ್ಯದಲ್ಲಿ ಐಪಿಎಲ್‌ ಆಡುವುದು ನನ್ನ ಕನಸು ಎಂದೂ ಹೇಳಿದರು.

ಟಾಪ್ ನ್ಯೂಸ್

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

7-gundlupete

Gundlupete: ಬ್ರೇಕ್ ಫೇಲ್ ಆದ ಪರಿಣಾಮ ಲಾರಿ ಪಲ್ಟಿ: ಚಾಲಕನಿಗೆ ತೀವ್ರ ಗಾಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

Raichur: ಜಾತಿಗಣತಿ ತಕ್ಷಣಕ್ಕೆ ಜಾರಿಯಿಲ್ಲ, ಬರೀ ಚರ್ಚೆಯಷ್ಟೇ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Shanghai Masters 2024: ಬೋಪಣ್ಣ ಜೋಡಿಗೆ ಜಯ

Shanghai Masters 2024: ಬೋಪಣ್ಣ ಜೋಡಿಗೆ ಜಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

13-bng-rave-party

Bengaluru: ರೇವ್‌ ಪಾರ್ಟಿ: ಸಿಸಿಬಿ ವಿರುದ್ಧವೇ ದೂರು

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

12-bng-crime

Bengaluru: ಕುಡಿದು ಜಗಳ ಮಾಡಿದ ಸ್ನೇಹಿತನ ಕತ್ತು ಹಿಸುಕಿ ಹತ್ಯೆ

11-bng

Bengaluru: ಮೆಡಿಕಲ್‌ ಸೀಟು ಕೊಡಿಸುವುದಾಗಿ 1.57 ಕೋಟಿ ರೂ. ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.