ಜಲಜನಕ ಬಸ್‌ನಿಂದ ಮಾಲಿನ್ಯ ನಿಯಂತ್ರಣ ಸಾಧ್ಯವೇ?
Team Udayavani, Aug 29, 2022, 9:35 AM IST
ಇತ್ತೀಚೆಗಷ್ಟೇ ಪುಣೆಯಲ್ಲಿ ಸ್ವದೇಶಿ ನಿರ್ಮಿತ ಹೈಡ್ರೋಜನ್ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಈ ಬಸ್‌ಗಳನ್ನು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಮಂಡಳಿ (ಸಿಎಸ್‌ಐಆರ್) ಮತ್ತು ಕೆಪಿಐಟಿ ಲಿಮಿಟೆಡ್ ಒಟ್ಟಿಗೆ ಸೇರಿ ಅಭಿವೃದ್ಧಿಗೊಳಿಸಿವೆ.
ಈ ಬಸ್‌ಗಳು ಕೆಲಸ ಮಾಡುವುದು ಹೇಗೆ?
ಸಾಮಾನ್ಯ ಸಾಂಪ್ರದಾಯಿಕ ಬ್ಯಾಟರಿಗಳ ಫ್ಯುಯಲ್ ಸೆಲ್‌ಗಳು ಕೆಲಸ ಮಾಡುವ ರೀತಿಯಲ್ಲೇ ಈ ಹೈಡ್ರೋಜನ್ ಫ್ಯುಯಲ್ ಸೆಲ್‌ಗಳು ಕೆಲಸ ಮಾಡುತ್ತವೆ. ಆದರೆ, ಈ ಸೆಲ್‌ಗಳನ್ನು ಚಾರ್ಜ್ ಮಾಡಬೇಕಾಗಿಲ್ಲ ಅಥವಾ ಎಲೆಕ್ಟ್ರಿಸಿಟಿಯಿಂದಲೂ ಇವುಗಳು ಜಾರ್ಜ್ ಆಗಲ್ಲ. ಇಲ್ಲಿಗೆ ಹೈಡ್ರೋಜನ್ ಪೂರೈಕೆಯಾಗುತ್ತಿದ್ದಂತೆ ಅವುಗಳಿಗೆ ಎಲೆಕ್ಟ್ರಿಸಿಟಿ ಪೂರೈಕೆಯಾಗುತ್ತದೆ. ಹೈಡ್ರೋಜನ್ ಸೆಲ್‌ಗಳು ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿಕೊಂಡು ಎಲೆಕ್ಟ್ರಿಸಿಟಿ ಉತ್ಪಾದಿಸುತ್ತವೆ.
ಇವುಗಳಿಂದ ಆಗುವ ಲಾಭಗಳೇನು?
ಈ ಬಸ್‌ಗಳು ಒಂದು ರೀತಿಯಲ್ಲಿ ಪರಿಸರ ಸ್ನೇಹಿಗಳಾಗಿವೆ. ಡೀಸೆಲ್ ಬಸ್‌ಗಳಿಗೆ ಹೋಲಿಕೆ ಮಾಡಿದರೆ, ದೀರ್ಘಾವಧಿ ದೂರ ಸಂಚರಿಸುವ ಬಸ್ಸೊಂದು ವರ್ಷಕ್ಕೆ 100 ಟನ್ ಇಂಗಾಲವನ್ನು ಗಾಳಿಗೆ ಬಿಡುತ್ತವೆ. ಆದರೆ, ಹೈಡ್ರೋಜನ್ ಆಧರಿತ ಬಸ್‌ಗಳ ಪ್ರಮಾಣ ಬಹಳಷ್ಟು ಕಡಿಮೆ ಇರುತ್ತದೆ. ಜತೆಗೆ, ಹೈಡ್ರೋಜನ್ ಬಸ್‌ಗಳ ರೀಫ್ಯೂಯಲಿಂಗ್ ಅವಧಿ ಕಡಿಮೆ ಇರುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಚಾರ್ಜ್ ಅವಧಿ ಹೆಚ್ಚಾಗಿರುತ್ತದೆ.
ಈ ಬಸ್‌ಗಳಿಂದ ಹೊಗೆ ಬರುವುದಿಲ್ಲ
ವಿಶೇಷವೆಂದರೆ ಈ ಬಸ್‌ಗಳಲ್ಲಿ ಹೊಗೆ ಬರುವುದಿಲ್ಲ. ಇದಕ್ಕೆ ಬದಲಾಗಿ ನೀರು ಮತ್ತು ಬಿಸಿ ಗಾಳಿ ಹೊರಗೆ ಬರುತ್ತದೆ. ಹೈಡ್ರೋಜನ್ ಮತ್ತು ಗಾಳಿಯ ಬಳಕೆಯಲ್ಲಿ ಹೈಡ್ರೋಜನ್ ಸೆಲ್‌ಗಳು ಚಾರ್ಜ್ ಆಗುತ್ತವೆ. ಈ ವೇಳೆ ನೀರು ಮತ್ತು ಬಿಸಿಗಾಳಿ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.