ಪುತ್ತೂರು: ಇವರು ವೃತ್ತಿಯಲ್ಲಿ ಫೋಟೋಗ್ರಾಫರ್: ಪ್ರವೃತ್ತಿಯಲ್ಲಿ ಮೂರ್ತಿ ತಯಾರಕ..!
Team Udayavani, Aug 30, 2022, 3:33 PM IST
ಪುತ್ತೂರು: ಕಳೆದ 33 ವರ್ಷಗಳಿಂದ 200 ಕ್ಕೂ ಅಧಿಕ ಮಣ್ಣಿನ ಗಣೇಶ ಮೂರ್ತಿ ತಯಾರಿಸಿರುವ ಪುತ್ತೂರಿನ ಫೋಟೋಗ್ರಾಫರ್ ಶ್ರೀನಿವಾಸ ಪ್ರಭು ಅವರದ್ದು ತೆರೆಮರೆಯ ಪ್ರತಿಭೆ. ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಮೂರ್ತಿ ರಚಿಸುವುದು ಪ್ರಭು ಅವರ ವಿಶೇಷತೆ.
ತಾನೇ ಕಲಿತರು..! :
ಮೂಲತಃ ಅಡ್ಯನಡ್ಕದವರಾಗಿರುವ ಪ್ರಭು ಗಣಪತಿ ಮೂರ್ತಿ ತಯಾರಿಕೆಯನ್ನು ಯಾರಿಂದಲೂ ಕಲಿತಿಲ್ಲ. ತಾನೇ ಸ್ವಂತ ಅಭ್ಯಸಿಸಿದರು. ಉಪ್ಪಿನಂಗಡಿಯಲ್ಲಿ ಮೂರ್ತಿ ತಯಾರಿಕೆ ಪ್ರಾರಂಭಿಸಿದರು. ಅದಾದ ಬಳಿಕ ಪುತ್ತೂರಿನಲ್ಲಿ ಈ ಕಾಯಕ ಮುಂದುವರಿಯಿತು. ತನ್ನ ವೃತ್ತಿಯೊಂದಿಗೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಮೂರ್ತಿ ತಯಾರಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಪ್ರತಿ ವರ್ಷ 7 ರಿಂದ 9 ಮೂರ್ತಿ ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಬೊಳುವಾರಿನ ಬಾಬುರಾಯರ ಹೊಟೇಲ್ ಹಿಂಭಾಗದ ಕೊಠಡಿಯಲ್ಲಿ ಮೂರ್ತಿ ನಿರ್ಮಿಸಿ ನೀಡುತ್ತಿದ್ದು ಅದಕ್ಕೆ ಬೇಕಾದ ಮಣ್ಣನ್ನು ಬೇರೆ ಕಡೆಗಳಿಂದ ಸಂಗ್ರಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.