ಮಾರುಕಟ್ಟೆಗೆ ಬಂತು “ಪುಷ್ಪ”, “ಆರ್.ಆರ್.ಆರ್” ಗಣಪತಿ: ಫೋಟೋ ವೈರಲ್
Team Udayavani, Aug 31, 2022, 1:30 PM IST
ನವದೆಹಲಿ: ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಗಣೇಶನ ಆರಾಧನೆಯಲ್ಲಿ ಜನ ನಿರತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಬಣ್ಣ – ಬಣ್ಣದ ಭಿನ್ನ ಗಣೇಶನ ವಿಗ್ರಹಗಳು ಬಂದಿವೆ.
ಪ್ರತಿವರ್ಷ ಮಾರುಕಟ್ಟೆಯಲ್ಲಿ ಭಿನ್ನವಾದ ಗಣೇಶನ ವಿಗ್ರಹಗಳು ಬರುತ್ತವೆ. ಈ ಬಾರಿಯೂ ಅನೇಕ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲಿ ಕೆಲವೊಂದು ಗಣೇಶನ ಮೂರ್ತಿಗಳು ವೈರಲ್ ಆಗಿವೆ.
ಅಲ್ಲು ಅರ್ಜುನ್ ಅವರ ʼಪುಷ್ಪʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಖತ್ ಹಿಟ್ ಆಗಿತ್ತು. ಚಿತ್ರದಲ್ಲಿ ಸ್ಟೈಲಿಸ್ಟ್ ಸ್ಟಾರ್ ಠಾಣೆ ಮುಂದೆ ಕೂತು ಹೊಡೆಯುವ “ತಗ್ಗೆದೆಲೇ” ಡೈಲಾಗ್ ವೈರಲ್ ಆಗಿತ್ತು. ಈಗ ಇದೇ ಮಾದರಿಯಲ್ಲಿ ಗಣೇಶನೂ ಬಂದಿದ್ದಾನೆ!
ಹೌದು, ಮಾರುಕಟ್ಟೆಯಲ್ಲಿ ಅಲ್ಲು ಅರ್ಜುನ್ ಪುಷ್ಪದಲ್ಲಿ ಬಿಳಿ ಕುರ್ತಾ, ಪಜಾಮಾವನ್ನು ಹಾಕಿ ಡೈಲಾಗ್ ಹೊಡೆಯುತ್ತಾರೆ. ಹಾಗೆಯೇ ಗಣಪತಿ ಮೂರ್ತಿಯೊಂದನ್ನು ಥೇಟ್ ಅಲ್ಲು ಅರ್ಜುನ್ ಸ್ಟೈಲ್ ನಲ್ಲಿ ತಯಾರಿಸಲಾಗಿದೆ. ಡೈಲಾಗ್ ಹೊಡೆಯುವಾಗ ಕೈ ಮೇಲೆ ಮಾಡುವ ಶೈಲಿಯಲ್ಲಿ ಈ ಗಣೇಶ ತಯಾರಾಗಿದ್ದಾನೆ.
ಇದರ ಫೋಟೋ ಹಾಗೂ ವಿಡಿಯೋವನ್ನು ಅಲ್ಲು ಅರ್ಜುನ್ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಆರ್.ಆರ್.ಆರ್ ನಲ್ಲಿ ರಾಮ್ ಚರಣ್ ಅವರ ಅಲ್ಲೂರಿ ಸೀತಾರಾಮ ರಾಜ್ ಪಾತ್ರದ ಗಣೇಶ ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದಾನೆ. ಇದರ ಫೋಟೋಗಳು ಕೂಡ ವೈರಲ್ ಆಗಿವೆ.
ವೈರಲ್ ಆದ ಬೆನ್ನಲ್ಲೇ ಕೆಲವರು ಅಲ್ಲು ಅರ್ಜುನ್ ಪುಷ್ಪದಲ್ಲಿ ಸ್ಮಗ್ಲರ್ ಆಗಿದ್ದವರು. ಅಂಥವುದಕ್ಕೆ ಈ ರೀತಿ ಗಣೇಶನ ರೂಪ ಕೊಟ್ಟಿರುವುದು ಸರಿಯಲ್ಲ ಎಂದು ಟೀಕೆ ಮಾಡಿದ್ದಾರೆ.
@AlluArjun Craze Hits #GaneshChaturthi2022 ?
Fans Welcoming #Ganesha as #PushpaRaj ?The Famous #Ganapati Festival Has Arrived. The Fever Of #PushpaRaj Style Was Seen Taking Over Ganpati Idols. ?#GaneshChaturthi#AlluArjun #Pushpa #PushpaTheRise #PushpaTheRule pic.twitter.com/PnWLuMJaY6
— Praveen™ (@AlluBoyPraveen) August 30, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.