ಸಹಕಾರಿ ಕ್ಷೇತ್ರದ ಧುರೀಣ, ಅನ್ನದಾತರ ಅಭಿವೃದ್ಧಿ ಚಿಂತಕ ಹಾಲಪ್ಪ ಸಾಹುಕಾರ
Team Udayavani, Aug 31, 2022, 5:05 PM IST
ಸರಳ-ಸಾತ್ವಿಕ, ಸಂಸ್ಕಾರ- ಸಂಪ್ರದಾಯ ಪರಿಪಾಲಕ, ಸಹಕಾರಿ ಕ್ಷೇತ್ರದ ಮೇರು ನಾಯಕ, ಹೊಣೆಗಾರಿಕೆ ನಿಭಾಯಿಸುವ ಸರದಾರ, ಆಚಾರ ಕುಟುಂಬದ ಸಜ್ಜನ, ಸಂಪ್ರದಾಯ ಆರಾಧಕರಾಗಿರುವ ಹಾಲಪ್ಪ ಬಸಪ್ಪ ಆಚಾರ್ ತಮ್ಮ ಬಿಡುವಿಲ್ಲದ ಕಾರ್ಯಗಳ ಮೂಲಕ ಜನಮನ ಗೆದ್ದವರು.
1972ರಲ್ಲಿ ಪದವೀಧರನಾದರೂ ಸರಕಾರಿ ಪಗಾರಕ್ಕೆ ಕೈಚಾಚುವ ಗೋಜಿಗೆ ಹೋಗಲಿಲ್ಲ. ದ್ರಾಕ್ಷಿ ಬೆಳೆಯುವುದರಲ್ಲಿಯೇ ಉತ್ತಮ ಸಾಧನೆ ತೋರಿ ಪ್ರಶಸ್ತಿ ಪಡೆಯುವುದರೊಂದಿಗೆ ಬಂಗಾರದ ಮನುಷ್ಯನಾಗಿ, ಜನಾನುರಾಗಿಯಾದವರು ಹಾಲಪ್ಪನವರು.
ತಂದೆಯವರು ಸೊಸೈಟಿ ಕಾರ್ಯದರ್ಶಿಗೆ ತಿಳಿಸಿದ 5.ರೂ. ಮೌಲ್ಯದ ಪಾಠ, ಅವರ ಕರ್ತವ್ಯ ನಿಷ್ಠೆಯನ್ನು ತಮ್ಮ ಬದುಕಿಗೆ ಪಾಠವನ್ನಾಗಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಬುತ್ತಿ ಕಟ್ಟಿಕೊಂಡು ಹಗಲಿರುಳು ದುಡಿದು, ಕ್ಷೇತ್ರದ ಮೇಲು ಮೇಟಿಯಾಗಿ ಸಹಕಾರಿ ರತ್ನವೆನಿಸಿದವರು ಹಾಲಪ್ಪ ಆಚಾರರು.
ಸದ್ವಿಚಾರ, ಸಹಕಾರ ಗುಣವುಳ್ಳವರಿಗೆ ಅಧಿ ಕಾರದ ಪಟ್ಟ ಹುಡುಕಿಕೊಂಡು ಬರುತ್ತವೆ ಎನ್ನಲು ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಹಾಲಪ್ಪ ಆಚಾರರೇ ಸಾಕ್ಷಿಯಾಗಿದ್ದಾರೆ.
ಮೂರು ಖಾತೆಯ ಮಂತ್ರಿಗಳಾಗಿ, ಎರಡೂ¾ರು ಜಿಲ್ಲೆಗಳಿಗೆ ಉಸ್ತುವಾರಿಯಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವ ಹಾಗೆ ಆಲಮಟ್ಟಿಯಿಂದ ಕೃಷ್ಣಾ ಬಿ ಸ್ಕೀಂ ಯೋಜನೆಗೆ ವ್ಯಾಜ್ಯಗಳು ಅಡ್ಡಿ ಬಂದವಾದರೂ ತಾಳ್ಮೆಯ ಶಿಖರವಾದ ಹಾಲಪ್ಪ ಆಚಾರ ಅವರು ಕೆರೆ ತುಂಬಿಸುವ ಮೂಲಕ ಆಧುನಿಕ ಭಗೀರಥರಾಗಿದ್ದಾರೆ.
ರೈತರ ಮಗನಾಗಿ ಹುಟ್ಟಿ, ರೈತರ ಕಷ್ಟವರಿತ ಇವರು ಮಳೆಗಾಲದಲ್ಲಿ ಹಳ್ಳದ ಪಾಲಾಗುವ ಎಷ್ಟೋ ರೈತರಿಗೆ ಸುರಕ್ಷಿತ ರಸ್ತೆ ಕಲ್ಪಿಸಿಕೊಟ್ಟಿದ್ದಾರೆ.ಯರೇ ಭಾಗದಲ್ಲಿ ರೈತರ ಜೀವನಾಡಿಯಾದ ಕೆರೆ-ಕಟ್ಟೆಗಳಿಗೆ ಜೀವ ತುಂಬಿದ್ದಾರೆ. ಮುಳುಗುವ ಹಡಗಾದ ಆರ್‌ಡಿಸಿ ಬ್ಯಾಂಕ್ ರಕ್ಷಿಸಿ, ಇಫೂRà ಕಂಪನಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ಹಂಪಿ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೊರೊನಾ ಮಹಾಮಾರಿಗೆ ಮಣಿಯದೆ ಜನರಿಗೆ ಅವಶ್ಯವಿರುವ ಮೂಲ ಸೌಲಭ್ಯ ಒದಗಿಸಿ ಆತ್ಮಸ್ಥೈರ್ಯ ತುಂಬಿದ ಆಪತ್ಭಾಂದವರಾಗಿದ್ದಾರೆ.
ಜನಸಾಮಾನ್ಯರೊಡನೆ ಬೆರೆಯುವ, ಪ್ರೀತಿ-ವಿಶ್ವಾಸ, ಅಕ್ಕರೆಯಿಂದ ಮಾತನಾಡುವ ಇವರು ಜನಮೆಚ್ಚಿನ ನಾಯಕರಾಗಿದ್ದಾರೆ. ಅ ಧಿಕಾರ ವೇಳೆ ಅವಳಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಮಹಾಪೂರವನ್ನೇ ಹರಿಸಿದ್ದಾರೆ. ಶಾಲಾ ಕಾಲೇಜುಗಳ ಮಂಜೂರಾತಿ, ನೂತನ ಕೊಠಡಿಗಳ ನಿರ್ಮಾಣ ಸೇರಿ ಶಿಕ್ಷಣದ ಕ್ರಾಂತಿಯನ್ನೇ ಮಾಡಿದ್ದಾರೆ. ತಮಗೆ ವಹಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುವುದರ ಜತೆಗೆ ಸರಕಾರದ ಬೊಕ್ಕಸ ಭರ್ತಿ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನೂ ಉತ್ತಮವಾಗಿ ನಿರ್ವಹಿಸುವುದರೊಂದಿಗೆ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ 100 ಕೋಟಿ ರೂ., ವಿಮಾನ ನಿಲ್ದಾಣ ಸ್ಥಾಪನೆಗೆ ಇವರ ಪ್ರಯತ್ನ ಅಪಾರ. ಅಪಘಾತ, ನೆರೆ ಹಾವಳಿ, ಇನ್ನಿತರೆ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ತಕ್ಷಣ ಪರಿಹಾರ ಕೊಡಿಸಲು ಅಣಿಯಾಗಿದ್ದಾರೆ. ಈ ಭಾಗದ ನಿರುದ್ಯೋಗ ನಿವಾರಣೆಗೆ ಎಕಸ್ ಬೊಂಬೆ ತಯಾರಿಕಾ ಘಟಕ ಆರಂಭಕ್ಕೆ ಸಾಕ್ಷಿಯಾಗಿದ್ದಾರೆ. ಇತ್ತೀಚೆಗೆ ತಳಕಲ್ಲ ಇಂಜಿನಿಯರ್ ಕಾಲೇಜ್ ಮೇಲ್ದರ್ಜೆಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಗಣಿಗಾರಿಕೆಯಲ್ಲಿ ಕರ್ನಾಟಕ ಗಣನೀಯ ಸಾಧನೆ:
(ಕಳೆದ ವರ್ಷಕ್ಕಿಂತ 2414.87 ಕೋಟಿ ಹೆಚ್ಚು ರಾಜಸ್ವ ಆದಾಯ ಸಂಗ್ರಹಿಸಿ ಶೇ.145 ಸಾಧನೆ) 2021-22ರಲ್ಲಿ ಕರ್ನಾಟಕ ಹೊಂದಿದ 4357 ಕೋಟಿ ರೂ. ಗುರಿಗಿಂತ ಶೇ.45 ಹೆಚ್ಚು ಆದಾಯ ಸಂಗ್ರಹಿಸಿ, ಬರೋಬ್ಬರಿ 6308 ಕೋಟಿ ರೂ. ರಾಜಸ್ವ ಸಂಗ್ರಹಿಸಿದೆ. 2021-22ರಲ್ಲಿ ಕಳೆದ ವರ್ಷಕ್ಕಿಂದ ಶೇ.62 ಹೆಚ್ಚಿಗೆ ಅಂದರೆ ಬರೋಬ್ಬರಿ 2414.87 ಕೋಟಿ ರೂ.ಆದಾಯ ಹೆಚ್ಚಿಗೆ ಸಂಗ್ರಹಿಸಿದೆ. 2017-18ರಲ್ಲಿ 2746.26 ಕೋಟಿ ರೂ., 2018-19ರಲ್ಲಿ 3026.42 ಕೋಟಿ ರೂ., 2019-20 ರಲ್ಲಿ 3629.02 ಕೋಟಿ ರೂ., 2020-21ರಲ್ಲಿ 3893.44 ಕೋಟಿ ರೂ., 2021-22ರಲ್ಲಿ 6308.31 ಕೋಟಿ ರೂ. ಆದಾಯ ಗಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆ ಬ್ಲಾಕ್ ಹರಾಜು ಹಾಗೂ ಹಲವು ಸಾಧನೆಗಳಲ್ಲಿ ಕರ್ನಾಟಕ ನ.1 ಸ್ಥಾನ ಪಡೆದಿದೆ. 27 ಬ್ಲಾಕ್‌ಗಳನ ಹರಾಜಿಗೆ ಹಾಕಿದ್ದು 2021-22 ರಲ್ಲಿ. 2019-20 ಮತ್ತು 2020-21ರಲ್ಲಿ ರಾಷ್ಟ್ರಮಟ್ಟದ “ರಾಷ್ಟಿÅàಯ ಖನಿಜ ವಿಕಾಸ ಪುರಸ್ಕಾರ’ಪಡೆದಿದೆ. ಸಚಿವ ಹಾಲಪ್ಪ ಆಚಾರ್ ಅವರು 2.05 ಕೋಟಿ ರೂ.ಗಳ ಪ್ರೋತ್ಸಾಹಧನ ನೀಡಿದ್ದಾರೆ.5-ಸ್ಟಾರ್ ರೇಟಿಂಗ್ ಪಡೆದು ತಲಾ 8 ಗಣಿ ಮೂಲಕ ಗುಜರಾತ್ ರಾಜ್ಯದೊಂದಿಗೆ ಪ್ರಥಮ ಸ್ಥಾನ ಹಂಚಿಕೊಂಡಿದೆ. ಕೇಂದ್ರ ಗಣಿ ಸಚಿವಾಲಯ 6 ಖನಿಜ ಬ್ಲಾಕ್‌ಗಳ ಭೂವೈಜ್ಞಾನಿಕ ವರದಿಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಸದ್ಯದಲ್ಲೇ ಅವುಗಳ ಹರಾಜು ಪ್ರಕ್ರಿಯೆ ನಡೆಸಲಿದೆ. 5 ಚಿನ್ನ ಮತ್ತು 1 ಸುಣ್ಣದ ಕಲ್ಲು ಖನಿಜ ಬ್ಲಾಕ್‌ಗಳ ವರದಿಯನ್ನು ರಾಜ್ಯಕ್ಕೆ ನೀಡಿದೆ.
ಗ್ರಾಮೀಣ ಒಳಭಾಗದ ರಸ್ತೆ ನಿರ್ಮಾಣ: ಸಚಿವರ ವಿಶೇಷ ಅನುದಾನದಲ್ಲಿ 66.20 ಕಿ.ಮೀ. ಗ್ರಾಮೀಣ ಒಳಭಾಗದ ರಸ್ತೆಗಳನ್ನು 3394 ಲಕ್ಷ ರೂ.ದಲ್ಲಿ ಹಾಗೂ ಕಲ್ಯಾಣ ಕೆಕೆಆರ್‌ಡಿಬಿಯಿಂದ 3121 ಲಕ್ಷ ರೂ.ದಲ್ಲಿ 60.65 ಕಿ.ಮೀ. ಗ್ರಾಮೀಣ ಭಾಗದ ಒಳರಸ್ತೆಗಳನ್ನು ನಿರ್ಮಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಹಿರಿಮೆ ಹೆಚ್ಚಿಸಿದ ಸಚಿವ ಹಾಲಪ್ಪ ಆಚಾರ್ ಅವರು, ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿಯಲ್ಲಿ 7500 ಗುಂಪುಗಳಿಗೆ ತಲಾ 1.00 ಲಕ್ಷ ರೂ. ಬೀಜಧನವನ್ನು ಆಡಳಿತಾತ್ಮಕವಾಗಿ ಮಂಜೂರಾತಿ ನೀಡಲಾಗಿದ್ದು, 758.00 ಲಕ್ಷ ರೂ.ಅನುದಾನ ಮಂಜೂರು ಮಾಡಿಸಿದ್ದಾರೆ. 2021-22ನೇ ಸಾಲಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲು 23.25ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ವಿಡಿಯೋ ಆನ್ ವೀಲ್ಸ್ ವಾಹನಗಳ ಆರಂಭಿಸಿ ಬಾಲ್ಯ ವಿವಾಹ ತಡೆಗೆ ವಿವಿಧ ವಲಯ ರೂಪಿಸಿ 3.00 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿ ಮಾರ್ಚ್‌ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಉದ್ಘಾಟಿಸಿದ್ದಾರೆ.
ಅಮೃತ ಅಂಗನವಾಡಿ ಕೇಂದ್ರ ಯೋಜನೆಯಡಿಯಲ್ಲಿ 750 ಅಂಗನವಾಡಿಗಳ ಅಭಿವೃದ್ಧಿಗೆ ತಲಾ 1ಲಕ್ಷ ರೂ.ದಂತೆ 7.5 ಕೋಟಿ ರೂ.ಅನುದಾನ ನೀಡಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯಗಳಿಗೆ 25.ಕೋಟಿ ರೂ. ವೆಚ್ಚ ಭರಿಸಲಾಗಿದೆ. ಸ್ಥಗಿತವಾದ 58 ಮತ್ತು 123 ಸಾಂತ್ವನ ಕೇಂದ್ರಗಳು ಸೇರಿ ಒಟ್ಟು 181 ಸಾಂತ್ವನ ಕೇಂದ್ರಗಳ ಅಭಿವೃದ್ಧಿಗೆ 800 ಲಕ್ಷ ರೂ.ಗಳ ಆಯವ್ಯಯ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರಕಾರದಿಂದ ಶೇ.40 ಅನುದಾನ ನೀಡಿ 672 ಲಕ್ಷ ರೂ.ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದಾರೆ. 2022-23ನೇ ಸಾಲಿನಲ್ಲಿ ಕಂಪೂÂಟರ್ ಆಪರೇಟರ್, ಮೆಸೇಂಜರ್‌ಗಳಿಗೆ ಆರ್ಥಿಕ ಸಬಲತೆಗಾಗಿ ಮಾಸಿಕ 11000 ರಿಂದ 21513, ಮೆಸೇಂಜರ್‌ಗಳಿಗೆ 800 ದಿಂದ 18327ಕ್ಕೆ ವೇತನ ಏರಿಕೆ ಮಾಡಿದ್ದಾರೆ. ಪ್ರಸಕ್ತ 2022-23ನೇ ಸಾಲಿನಲ್ಲಿ ಅಂಗನವಾಡಿಗಳ ಸ್ವಂತ ಕಟ್ಟಡಕ್ಕೆ 50 ಕೋಟಿ ರೂ. ಮೊತ್ತ ಹಂಚಿಕೆ ಮಾಡಿ, 1000 ಅಂಗನವಾಡಿಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಹಾತ್ಮಾ ಗಾಂಧಿ ನರೇಗಾದ ಸಂಯೋಗ ಪಡೆದಿದ್ದಾರೆ. 2022-23ನೇ ಸಾಲಿನಲ್ಲಿ ಮಕ್ಕಳಲ್ಲಿ ಉಂಟಾದ ಅಪೌಷ್ಟಿಕತೆ ನಿವಾರಿಸಲು ವಿವಿಧ ಇಲಾಖೆ ಕಾರ್ಯ ಸಮನ್ವಯಿಸಿ, ಕ್ರಮ ವಹಿಸಿ ಅವಶ್ಯವಿರುವ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಸೌಲಭ್ಯ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ಸೇವಾ ಅವ ಧಿ ಗುರುತಿಸಿ ವೇತನ ಹೆಚ್ಚಿಸಲು 169.ಕೋಟಿ ರೂ.ಗಳ ಅನುದಾನ ಮೀಸಲಿರಿಸಿದ್ದು, 31-03-2015ರಿಂದ ಸ್ಥಗಿತಗೊಂಡಿದ್ದ, ಎನ್‌ಪಿಎಸ್ ಲೈಟ್ ವಂಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಹಾಗೂ ಸಹಾಯಕಿಯರಿಗೆ 30 ಸಾವಿರ ಇಡಿಗಂಟು ಪಾವತಿಸಿದ್ದಾರೆ. ಸೃಷ್ಟಿ ಯೋಜನೆಯಡಿಯಲ್ಲಿ ಮೊಟ್ಟೆಗೆ ಮೊದಲಿದ್ದ ಘಟಕ ವೆಚ್ಚದ ಬೆಲೆಗೆ 1.ರೂ.ಏರಿಕೆ ಮತ್ತು ಕ್ಷೀರ ಭಾಗ್ಯ ಯೋಜನೆಯಲ್ಲಿ ಕೆಜಿಗೆ ನೀಡುತ್ತಿದ್ದ 267.75 ಘಟಕ ವೆಚ್ಚ ರೂ.288.75ಕ್ಕೆ ಹೆಚ್ಚಿಸಿದ್ದಾರೆ. 6 ವರ್ಷದೊಳಗಿನ ಮಕ್ಕಳ ಗುಣಮಟ್ಟದ ಹಾರೈಕೆಗಾಗಿ ಬೆಂಗಳೂರು ಯುನಿಟೆಡ್ ವೇ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ ಈಗಾಗಲೆ ಸಂಸ್ಥೆ ಇಸಿಸಿಇ ಕಾರ್ಯ ಕೈಗೊಂಡಿದ್ದಾರೆ.
ವಿಕಲಚೇತನರ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಾಧನೆ:
ವಿಶೇಷ ಉಪಕರಣಗಳಾಗಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು 7 ಜನ ಹಿರಿಯ ನಾಗರಿಕರಿಗೆ ತಲಾ 1.00.ಲಕ್ಷ ಬಹುಮಾನ, 75ನೇ ಸ್ವಾತಂತ್ರÂ ಅಮೃತ ಮಹೋತ್ಸವದಲ್ಲಿ 25.00 ಸಾವಿರ ಬಹುಮಾನ, ಸ್ವಯಂಸೇವಕ ವೃದ್ಧಾಶ್ರಮಕ್ಕೆ 8ರಿಂದ 15ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದ್ದಾರೆ. ಟೋಲ್ ಫ್ರೀ ಸಂಖ್ಯೆ 14567ನ್ನು ಬಿಡುಗಡೆ ಮಾಡಿಸಿದ್ದಾರೆ.
ನೂತನ ಕಾರ್ಯಕ್ರಮಗಳು: 2021-22ನೇ ಸಾಲಿನ ಹುಟ್ಟು ಶ್ರವಣ ದೋಷ ಮಕ್ಕಳಿಗೆ 8 ವಾಕ್ ತರಬೇತಿ ಆರಂಭ ಮಾಡಲಾಗಿದೆ. ಸುಶ್ರಾವ್ಯ ಡಿಜಿಟಲ್ ಪುಸ್ತಕಗಳ ಬ್ಯಾಂಕ್ ವಿತರಣೆ ಹಾಗೂ 2022ನೇ ಸಾಲಿನಲ್ಲಿ 13.44 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಒಟ್ಟು 1564 ವಿಕಲಚೇತನರಿಗೆ ದ್ವಿಚಕ್ರ ವಾಹನ ಸರಬರಾಜು ಮಾಡಿದ್ದಾರೆ.
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್: ದೃಷ್ಟಿದೋಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ 470 ಟಾಕಿಂಗ್ ಲ್ಯಾಪ್‌ಟಾಪ್, ಮೊಬೈಲ್, ಬ್ರೆ„ಲ್ ವಾಚ್, ವಾಕಿಂಗ್ ಸ್ಟಿಕ್ ನೀಡಿದ್ದು, 25 ಸಾವಿರ ಕಿಟ್ ವಿತರಿಸಲಾಗಿದೆ. 100 ಲಕ್ಷ ರೂ.ನಿಗದಿಪಡಿಸಿದ್ದು, 400 ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಹೊಲಿಗೆ ಯಂತ್ರ ನೀಡಲು ಆಯವ್ಯಯದಲ್ಲಿ 72.00 ಲಕ್ಷ ರೂ. ನಿಗದಿಪಡಿಸಲಾಗಿದೆ
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕೇಂದ್ರದ ನೆರವಿನಿಂದ 2 ಬಾಲಮಂದಿರ, ಬಾಲ ಸೇವಾ ಯೋಜನೆ, ಹೆಣ್ಣು ಮಕ್ಕಳಿಗೆ 1.00 ಲಕ್ಷ ರೂ. ಆರ್ಥಿಕ ಧನಸಹಾಯ ಮಾಡಿದ್ದು, 184 ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. 167 ಫಲಾನುಭವಿಗಳಿಗೆ ಆರ್‌ಟಿಜಿಎಸ್ ಮೂಲಕ 28.07 ರೂ. ಅನುದಾನ ನೀಡಲಾಗಿದೆ.
ಬಾಲ ಹಿತೈಷಿ: ಕೋವಿಡ್‌ನಲ್ಲಿ ಅನಾಥ ಮಕ್ಕಳಿಗೆ ಸಾಮಾಜಿಕ ಸಂರಕ್ಷಣೆ ನೀಡಲಾಗಿದೆ. ಪಿಎಮ್ ಕೇರ್ ನಿಧಿಯಡಿ 10ಲಕ್ಷ ರೂ.ಆರ್ಥಿಕ ನೆರವು ನೀಡಲಾಗುವುದಲ್ಲದೇ 5.00 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ತಪಾಸಣೆ ಒದಗಿಸಲಾಗುವುದು. ಹಿಂದುಳಿದ 33.209 ಮಹಿಳಾ ಫಲಾನುಭವಿಗಳಿಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯ ನೀಡಲಾಗಿದೆ. 29.996 ಮಾಜಿ ದೇವದಾಸಿಯರಿಗೆ ಮಾಸಾಶನ, 10 ಲಕ್ಷ ರೂ.ಸಾಲ ಸೌಲಭ್ಯ, 2020-21ನೇ 10.00 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಸವದತ್ತಿ ಎಲ್ಲಮ್ಮನ ದೇವಸ್ಥಾನ ಆವರಣದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ.
ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ: 100.14 ಲಕ್ಷ ರೂ.ದಲ್ಲಿ ಭಾನಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ನಂ.367ರಲ್ಲಿ ಕಿ.ಮೀ. 17.40 ರಿಂದ 18.87 ಹಾಗೂ 22.12 ರಿಂದ 23.36ರಲ್ಲಿ ನಿಯತಕಾಲಿಕ ನವೀಕರಣ ಮಾಡಿದ್ದಾರೆ.
100 ಲಕ್ಷ ರೂ.ದಲ್ಲಿ ಯಲಬುರ್ಗಾದ ಪದವಿ ಪೂರ್ವ (ಬಾಲಕಿಯರ) ಕ್ಲಾಸ್‌ರೂಮ್ ಕಟ್ಟಡ ನಿರ್ಮಾಣ, 193.68 ಲಕ್ಷ ರೂ.ದಲ್ಲಿ ನಿಲೋಗಲ್ ಕೆರೆ ಅಭಿವೃದ್ಧಿ, 360ಲಕ್ಷ ರೂ.ದಲ್ಲಿ ಮಾಳೇಕೊಪ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, 13 ಲಕ್ಷ ರೂ.ದಲ್ಲಿ ಸೋಂಪೂರ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ, 30ಲಕ್ಷರೂ.ದಲ್ಲಿ ಸಿದೆ°àಕೊಪ್ಪದ ಸರಕಾರಿ ಶಾಲೆಗೆ 3 ಕೊಠಡಿಗಳ ನಿರ್ಮಾಣ, 75 ಲಕ್ಷ ರೂ. ಚಿಕೇನಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, 120 ಲಕ್ಷ ರೂ.ದಲ್ಲಿ ಬಿನ್ನಾಳ ಗ್ರಾಮದ ಎಸ್‌ಸಿ ಕಾಲೊನಿಯಿಂದ ತೊಂಡಿಹಾಳ ಗ್ರಾಮದವರೆಗೆ ರಸ್ತೆ ಸುಧಾರಣೆ, 49 ಲಕ್ಷ ರೂ.ದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ 2 ಪ್ರಯೋಗಾಲಯ ಕೊಠಡಿಗಳ ನಿರ್ಮಾಣ, 11.95 ಲಕ್ಷ ರೂ.ದಲ್ಲಿ ಅಂಗನವಾಡಿ ಕೇಂದ್ರ-3 ನಿರ್ಮಾಣ.
ಯರೇಹಂಚಿನಾಳ ಗ್ರಾಮದಲ್ಲಿ ಕಾಮಗಾರಿಗಳು: 31 ಲಕ್ಷ ರೂಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ. 10.80 ಲಕ್ಷದಲ್ಲಿ, ಅಂಗನಾವಡಿ, 27 ಲಕ್ಷದ ಸಿಸಿ ರಸ್ತೆ ನಿರ್ಮಾಣ.
ಕುಕನೂರಲ್ಲಿ ಅಭಿವೃದ್ಧಿ ಕಾಮಗಾರಿಗಳು: 1ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಕಾಂಪೌಂಡ್ ಗೋಡೆ ಮತ್ತು ಶೌಚಾಲಯ ನಿರ್ಮಾಣಕ್ಕೆ 66.ಲಕ್ಷ ರೂ.,ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ 4 ಕೊಠಡಿಗಳ ನಿರ್ಮಾಣಕ್ಕೆ 50.ಲಕ್ಷ ರೂ., ಸರಕಾರಿ ಪ್ರೌಢಶಾಲೆ ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟನೆಗೆ 22 ಲಕ್ಷ ರೂ, ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳ ಉದ್ಘಾಟನೆಗೆ 14.50 ಲಕ್ಷ ರೂ.,ಶ್ರೀ ಮಹಾಮಾಯ ದೇವಸ್ಥಾನ ಬಳಿ ಮೂಲಭೂತ ಸೌಕರ್ಯ ಕಾಮಗಾರಿ ಉದ್ಘಾಟನೆಗೆ 25 ಲಕ್ಷ ರೂ., 8ನೇ ಮತ್ತು 16ನೇ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ತಲಾ 18 ಲಕ್ಷ ರೂ, ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ, ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ತಲಾ 2.50 ಲಕ್ಷ ರೂ.ದಲ್ಲಿ ಸ್ಮಾರ್ಟ್ ಕ್ಲಾಸ್, ಗೊರ್ಲೆಕೊಪ್ಪ ರಸ್ತೆ ಸುಧಾರಣೆಗೆ 50 ಲಕ್ಷ ರೂ, ರಾಜೂರು-ಆಡೂರು ಗ್ರಾಮದಲ್ಲಿನ ಕಾಮಗಾರಿಗಳು ಪ್ರೌಢಶಾಲೆ 2 ಕೊಠಡಿಗೆ 30 ಲಕ್ಷ ರೂ, ಭಾನಾಪೂರ -ಗದ್ದಿನಕೇರಿ 367 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 1.04 ಕೋಟಿ ರೂ, ಡಾ|ಬಿ.ಆರ್.ಅಂಬೇಡ್ಕರ್ ಭವನಕ್ಕೆ 1 ಕೋಟಿ ರೂ. ಆಶ್ರಯ ಕಾಲೊನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಉದ್ಘಾಟನೆಗೆ 21ಲಕ್ಷ ರೂ, ಆಡೂರ ಗ್ರಾಮದಿಂದ ತೊಂಡಿಹಾಳ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಭೂಮಿಪೂಜೆ 400 ಲಕ್ಷ ರೂ. ಕೆರೆ ಅಭಿವೃದ್ಧಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ 20 ಲಕ್ಷ ರೂ., ಸಂಗನಹಾಳದಲ್ಲಿ ಸಿಸಿ ರಸ್ತೆ, ಚರಂಡಿ 41 ಲಕ್ಷ, 26 ಲಕ್ಷ ರೂ.ದಲ್ಲಿ ಆಶ್ರಯ ಕಾಲೊನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಉದ್ಘಾಟನೆ. ಯಲಬುರ್ಗಾದಲ್ಲಿ ಸಾರಿಗೆ ಸಿಬ್ಬಂದಿ ವಸತಿ ಗೃಹ ಕಟ್ಟಡ ನಿರ್ಮಾಣಕ್ಕೆ 250 ಲಕ್ಷ ರೂ. ಮೌಲಾನ ಆಜಾದ್ ಮಾದರಿ ಆಂಗ್ಲ ಮಧ್ಯಮ ಶಾಲೆಯ 4 ಕೊಠಡಿಗಳ ನಿರ್ಮಾಣಕ್ಕೆ 50 ಲಕ್ಷ ರೂ, ಜಿ. ವೀರಾಪೂರದಲ್ಲಿ 22 ಲಕ್ಷ ರೂ.ದಲ್ಲಿ ಸಿಸಿ ರಸ್ತೆ, ಚಿಕ್ಕಬನ್ನಿಗೋಳದಲ್ಲಿ 40 ಲಕ್ಷ ರೂ.ದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಉದ್ಘಾಟನೆ, ಗ್ರಾಮ ಮತ್ತು ತಾಂಡಾದಲ್ಲಿ 27ಲಕ್ಷ ರೂ.ದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಭೂಮಿಪೂಜೆ, ಕಲಕಬಂಡಿ ಗ್ರಾಮದಲ್ಲಿ 50ಲಕ್ಷ ರೂ.ದಲ್ಲಿ. ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ವಜ್ರಬಂಡಿ- ಮಂಡಲಮರಿ ರಸ್ತೆಯಿಂದ ಲಿಂಗನಬಂಡಿ ಮೊರಾರ್ಜಿ ವಸತಿ ಶಾಲೆಗೆ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಗೆ 90 ಲಕ್ಷ, ವಜ್ರಬಂಡಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಸಿ.ಡಿ ನಿರ್ಮಾಣ ಹಾಗೂ ಬೀದಿ ದೀಪ ಅಳವಡಿಕೆಗೆ 85 ಲಕ್ಷ ರೂ., ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆಗೆ 60 ಲಕ್ಷ ರೂ. ಸರಕಾರಿ ಪ್ರೌಢಶಾಲೆ 2 ಕೊಠಡಿಗಳ ಉದ್ಘಾಟನೆಗೆ 30 ಲಕ್ಷ ರೂ., ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯ ಭೂಮಿಪೂಜೆ 21ಲಕ್ಷ ರೂ., ಮುಧೋಳ-ಗಜೇಂದ್ರಗಡ ರಸ್ತೆಯಿಂದ ಬಳೂಟಗಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿಪೂಜೆ 216.14 ಲಕ್ಷ ರೂ., ಮುಧೋಳದಲ್ಲಿ ಕೆರೆ ನಿರ್ಮಾಣ 150 ಲಕ್ಷ ರೂ., ಚಿಕ್ಕಬನ್ನಿಗೋಳದಲ್ಲಿ ಸಿಸಿ,ಚರಂಡಿ ನಿರ್ಮಾಣ 25 ಲಕ್ಷ ರೂ., ಬಳೂಟಗಿಯಲ್ಲಿ ಸಿಸಿ, ಚರಂಡಿ 25 ಲಕ್ಷ ರೂ., ಕರಮುಡಿಯಿಂದ ಸಂಗನಹಾಳವರೆಗೆ ಸಿಸಿ.ಚರಂಡಿಗೆ 467 ಲಕ್ಷ ರೂ., ಸಿಸಿ, ಚರಂಡಿ 55 ಲಕ್ಷ ರೂ., ಕರಮುಡಿ-ಹಾಳಕೇರಿ ರಸ್ತೆ ಮರು ಡಾಂಬರೀಕರಣಕ್ಕೆ 55 ಲಕ್ಷ ರೂ. ರಾಜೂರು-ಕಲ್ಲೂರ ಸಿಸಿ ರಸ್ತೆ ಸುಧಾರಣೆ 55 ಲಕ್ಷ ರೂ., ಜಿ.ಜರಕುಂಟಿ ಸಿಸಿ,ಚರಂಡಿ. 22 ಲಕ್ಷ ರೂ., ಗೆದಗೇರಿ ಸಿಸಿ ರಸ್ತೆ ಚರಂಡಿ 58 ಲಕ್ಷ ರೂ., ಗೆದಗೇರಿ 2 ಶಾಲಾ ಕೊಠಡಿ 30 ಲಕ್ಷ ರೂ., ಮುರಡಿ, ಮಕ್ಕಳ್ಳಿ ರಸ್ತೆ ಸುಧಾರಣೆ 38 ಲಕ್ಷ ರೂ., ಗುತ್ತೂರು ಸಿಸಿ ರಸ್ತೆ, ಚರಂಡಿ 10 ಲಕ್ಷ ರೂ., ತಾಳಕೇರಿ ಮೊರಾರ್ಜಿ ಸ್ಕೂಲ್ ಕಟ್ಟಡದ ಉದ್ಘಾಟನೆ ಅಂದಾಜು ಮೊತ್ತ 1402.00 ಲಕ್ಷ ರೂ.ಗಳು, ಕುಡಗುಂಟಿ 2 ಶಾಲೆ 20 ಲಕ್ಷ ರೂ., ಚಿಕ್ಕಮ್ಯಾಗೇರಿಯಲ್ಲಿ ಸರಕಾರಿ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದ 2 ಕೊಠಡಿಗಳ ಉದ್ಘಾಟನೆ 69.50 ಲಕ್ಷ ರೂ., ಸರಕಾರಿ ಪ್ರೌಢಶಾಲೆ 4 ಕೊಠಡಿಗಳ ಉದ್ಘಾಟನೆ 60 ಲಕ್ಷ ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಉದ್ಘಾಟನೆ 30 ಲಕ್ಷ ರೂ. ಆರೋಗ್ಯ, ಕ್ಷೇಮ ಕೇಂದ್ರ ಉದ್ಘಾಟನೆ 7 ಲಕ್ಷ ರೂ.ದಲ್ಲಿ, ಕುಕನೂರು ಪಶು ಆಸ್ಪತ್ರೆ ಉದ್ಘಾಟನೆ 40.50 ಲಕ್ಷ ರೂ., ಮಂಡಲಗೇರಿ ಪಶು ಆಸ್ಪತ್ರೆ 43.00 ಲಕ್ಷ ರೂ., ಕರಮುಡಿ ಸಂಗನಹಾಲ ರಸ್ತೆ 467 ಲಕ್ಷ ರೂ., ಭಾನಾಪೂರ-ಗದ್ದಿನಕೇರಿ ರಾಷ್ಟ್ರೀಯ ಹೆದ್ದಾರಿ 104.14 ಲಕ್ಷ ರೂ., ಮುರಡಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ 20 ಲಕ್ಷ ರೂ., ಮಕ್ಕಳ್ಳಿಯಿಂದ ನರಸಾಪೂರ, ತರಲಕಟ್ಟಿ 527.39 ಲಕ್ಷ ರೂ., ತರಲಕಟ್ಟಿ ಸಿಸಿ, ಚರಂಡಿ 24ಲಕ್ಷ ರೂ., 2 ಶಾಲಾ ಕೊಠಡಿ, ಶೌಚಾಲಯ 37.30 ಲಕ್ಷ ರೂ. ಉಚ್ಚಲಕುಂಟ ಗ್ರಾಮದಲ್ಲಿ ಸಿಸಿ ಚರಂಡಿ 20.50 ಲಕ್ಷ ರೂ. ಉಪ್ಪಲದಿನ್ನಿಯಲ್ಲಿ ಸಿಸಿ, ಚರಂಡಿ ನಿರ್ಮಾಣ 36.00 ಲಕ್ಷ ರೂ., ಮ್ಯಾದನೇರಿ ಸಿಸಿ, ಚರಂಡಿ 10 ಲಕ್ಷ ರೂ., ವಟಪರ್ವಿ ಡಾ|ಬಾಬು ಜಗಜೀವನರಾಮ, ವಾಲ್ಮೀಕಿ ಭವನಕ್ಕೆ ತಲಾ 20 ಲಕ್ಷ ರೂ., ಶಿಡಗನಹಳ್ಳಿ ರಸ್ತೆ ಸುಧಾರಣೆ 40 ಲಕ್ಷ ರೂ., ದಮ್ಮೂರ, ವಜ್ರಬಂಡಿ ರಸ್ತೆ 120 ಲಕ್ಷ ರೂ., ಹೊಸೂರು ಕೊಪ್ಪಳ ಕುಷ್ಟಗಿ ರಸ್ತೆಯಲ್ಲಿ ಬೀದಿದೀಪ ಅಳವಡಿಕೆಗೆ 40.94 ಲಕ್ಷ ರೂ., ಸಿಸಿ, ಚರಂಡಿ 20 ಲಕ್ಷ ರೂ., ಶಾಲೆಯ ಅಡುಗೆ ಕೊಠಡಿ ನಿರ್ಮಾಣಕ್ಕೆ 6.20 ಲಕ್ಷ ರೂ., ಹಿರೇಅರಳಿಹಳ್ಳಿ ಸಿಸಿ, ಬೀದಿ ದೀಪಗಳ 130 ಲಕ್ಷ ರೂ, ಪದವಿ ಪೂರ್ವ ಕಾಲೇಜಿನ 6 ಕೊಠಡಿಗಳಿಗೆ 96 ಲಕ್ಷ ರೂ., ಗ್ರಂಥಾಲಯ ನಿರ್ಮಾಣಕ್ಕೆ 4.20 ಲಕ್ಷ ರೂ., ಸಿಸಿ, ಚರಂಡಿ 25 ಲಕ್ಷ ರೂ., ಪ್ರೌಢಶಾಲೆಗೆ ಭೋಜನಾಲಯ 12.50 ಲಕ್ಷ ರೂ., ಹಿರಿಯ ಪ್ರಾಥಮಿಕ ಶಾಲೆಗೆ ಅಡುಗೆ ಕೊಠಡಿ 6.20 ಲಕ್ಷ ರೂ., ಮ್ಯಾದನೇರಿ ಸಿಸಿ, ಚರಂಡಿ ಕಾಮಗಾರಿಯ ಭೂಮಿಪೂಜೆ 10 ಲಕ್ಷ ರೂ., ವಟಪರ್ವಿ ಡಾ|ಬಾಬು ಜಗಜೀವನರಾಮ ಭವನಕ್ಕೆ 20 ಲಕ್ಷ ರೂ., ವಟಪರ್ವಿ ವಾಲ್ಮೀಕಿ ಭವನ ನಿರ್ಮಾಣ 20 ಲಕ್ಷ ರೂ., ವಟಪರ್ವಿ ಗ್ರಾಮದಿಂದ ಶಿಡಗನಹಳ್ಳಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿಪೂಜೆ 40 ಲಕ್ಷ ರೂ., ಮುರಡಿಯಲ್ಲಿ ವಾಲ್ಮೀಕಿ ಭವನ 20 ಲಕ್ಷ ರೂ., ನರಸಾಪೂರ ತರಲಗಟ್ಟಿ ರಸ್ತೆ ಅಭಿವೃದ್ಧಿಗೆ 527.39 ಲಕ್ಷ ರೂ., ತರಲಕಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆಗೆ 24 ಲಕ್ಷ ರೂ., ತರಲಕಟ್ಟಿ 2 ಶಾಲಾ ಕೊಠಡಿ, ಹೈಟೆಕ್ ಶೌಚಾಲಯ 37.30 ಲಕ್ಷ ರೂ. ಉಚ್ಚಲಕುಂಟ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ 20.50ಲಕ್ಷ ರೂ., ಉಪ್ಪಲದಿನ್ನಿ ಸಿಸಿ, ಚರಂಡಿ 36 ಲಕ್ಷ ರೂ., ಹುಣಸಿಹಾಳ 4 ಶಾಲಾ ಕೊಠಡಿಗಳ ಉದ್ಘಾಟನೆ 40 ಲಕ್ಷ ರೂ., ಗ್ರಾಮದ ಹತ್ತಿರ ಸಿಡಿ ನಿರ್ಮಾಣ ಕಾಮಗಾರಿ ಲಕ್ಷ ರೂ., ಗುನ್ನಾಳ ಸಿಸಿ, ಚರಂಡಿ 40 ಲಕ್ಷ ರೂ., ಯಲಬುರ್ಗಾ – ಕನಕಗಿರಿ-ಗಂಗಾವತಿ-ಮುನಿರಾಬಾದ್ ಸೇತುವೆ ನಿರ್ಮಾಣಕ್ಕೆ 300 ಲಕ್ಷ ರೂ., ಹಿರೇವಂಕಲಕುಂಟಾ ಸಿಸಿ,ಚರಂಡಿ 35 ಲಕ್ಷ ರೂ., ಮಾಟಲದಿನ್ನಿ ಶಾಲೆ 7 ಕೊಠಡಿಗಳು 70 ಲಕ್ಷ ರೂ., ಸಿಸಿಗೆ 20 ಲಕ್ಷ ರೂ., ಪುಟಗಮರಿ
ಅಂಗನವಾಡಿ 11.95 ಲಕ್ಷ ರೂ., ಯಡ್ಡೋಣಿ, ನಾಗರಾಳ ರಸ್ತೆ ಸುಧಾರಣೆ 92 ಲಕ್ಷ ರೂ.,
ಎರಡೋಣಿ ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆೆ 57.23 ಲಕ್ಷ ರೂ.,ಗುಳೆ, ಚಿಕ್ಕಮನ್ನಾಪೂರ ಗ್ರಾಮದ ತಲಾ 2 ಪ್ರಾಥಮಿಕ ಶಾಲೆಗಳ ಕೊಠಡಿಗಳ ಉದ್ಘಾಟನೆಗೆ 20 ಲಕ್ಷ ರೂ., ಗಾಣದಾಳ-ಹೊಮ್ಮಿನಾಳ ರಸ್ತೆ ಸುಧಾರಣೆ ಕಾಮಗಾರಿಗೆ 29.61 ಲಕ್ಷ ರೂ., ತಾಳಕೇರಿ ಗ್ರಾಮದ ಪ್ರಾಥಮಿಕ ಶಾಲೆ 2 ಕೊಠಡಿಗಳಿಗೆೆ 20 ಲಕ್ಷ ರೂ., ಲಕಮನಗುಳೆ-ಗುತ್ತೂರ ರಸ್ತೆ ಸುಧಾರಣೆ 200 ಲಕ್ಷ ರೂ., ರಾರಾವಿ-ಬೇಲೂರ ಸೇತುವೆಗಳ ನಿರ್ಮಾಣ 200 ಲಕ್ಷ ರೂ., ಚಿಕ್ಕಮ್ಯಾಗೇರಿ ಜಲಜೀವನ್ ಮಿಷನ್ ಯೋಜನೆಗೆ 84.37 ಲಕ್ಷ ರೂ., ಮಲಕಸಮುದ್ರ ರಸ್ತೆ ನಿರ್ಮಾಣ 75.00, ಮಲಕಸಮುದ್ರ ಸರಕಾರಿ ಹಿರಿಯ ಪ್ರಾಥಮಿಕ 3 ಕೊಠಡಿಗಳ 30ಲಕ್ಷ ರೂ., ಸಿಸಿ ನಿರ್ಮಾಣ 25 ಲಕ್ಷ ರೂ., ಹುಣಸಿಹಾಳ ಸರಕಾರಿ ಪ್ರಾಥಮಿಕ ಶಾಲೆ 4 ಕೊಠಡಿಗಳ ಉದ್ಘಾಟನೆ 40 ಲಕ್ಷ ರೂ., ಸಿಸಿ ನಿರ್ಮಾಣ 9 ಲಕ್ಷ ರೂ., ಗುನ್ನಾಳ ಗ್ರಾಮದಲ್ಲಿ ಸಿಸಿ.ಚರಂಡಿ ನಿರ್ಮಾಣ 40 ಲಕ್ಷ ರೂ., ಯಲಬುರ್ಗಾ- ಕನಕಗಿರಿ- ಗಂಗಾವರಿ-ಮುನಿರಾಬಾದ್ ಕಾಮಗಾರಿ ಭೂಮಿಪೂಜೆ 300 ಲಕ್ಷ ರೂ., ಹಿರೇವಂಕಲಕುಂಟಾದಲ್ಲಿ ಸಿಸಿ, ಚರಂಡಿ ನಿರ್ಮಾಣ 35 ಲಕ್ಷ ರೂ., ಮಾಟಲದಿನ್ನಿ ಸರಕಾರಿ ಪ್ರಾಥಮಿಕ ಶಾಲೆ 7 ಕೊಠಡಿಗಳಿಗೆ 70 ಲಕ್ಷ ರೂ., ಸಿಸಿಗೆ 20 ಲಕ್ಷ ರೂ., ಪುಟಗಮರಿ ಅಂಗನವಾಡಿ ಕೇಂದ್ರ ಉದ್ಘಾಟನೆ 11.95 ಲಕ್ಷ ರೂ.,ಯಡ್ಡೋಣಿ ಗ್ರಾಮದಿಂದ ನಾಗರಾಳ ರಸ್ತೆ ಸುಧಾರಣೆ ಕಾಮಗಾರಿ ಭೂಮಿಪೂಜೆ 92 ಲಕ್ಷ ರೂ., ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಾಂಪೌಂಡ್ ನಿರ್ಮಾಣಕ್ಕೆ 57.23 ಲಕ್ಷ ರೂ., ಗುಳೆ ಗ್ರಾಮದ ಕೊಠಡಿಗಳ ಉದ್ಘಾಟನೆ 20 ಲಕ್ಷ ರೂ., ಚಿಕ್ಕಮನ್ನಾಪೂರದಲ್ಲಿ 2 ಕೊಠಡಿಗಳ ಉದ್ಘಾಟನೆ 20 ಲಕ್ಷ ರೂ., ಗಾಣದಾಳ, ಹೊಮ್ಮಿನಾಳ ರಸ್ತೆ ಸುಧಾರಣೆ 29.61 ಲಕ್ಷ ರೂ., ತಾಳಕೇರಿ ಶಾಲೆ 2 ಕೊಠಡಿಗಳ 20 ಲಕ್ಷ ರೂ., ಯಲಬುರ್ಗಾ ಪಟ್ಟಣದಲ್ಲಿ ಪದವಿ ಪೂರ್ವ(ಬಾಲಕಿಯರ) ಕ್ಲಾಸ್ ರೂಮ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಂದಾಜು 100 ಲಕ್ಷ ರೂ., ನಿಲೋಗಲ್ ಕೆರೆ ಅಭಿವೃದ್ಧಿಗೆ 193.68 ಲಕ್ಷ ರೂ.,
ಕುಕನೂರು ಕೋಳಿಪೇಟೆಯಲ್ಲಿರುವ ಎಂಎಚ್‌ಪಿಎಸ್ 5 ಕೊಠಡಿಗಳ 50 ಲಕ್ಷ ರೂ., ತೊಂಡಿಹಾಳ 3 ಕೊಠಡಿಗಳ ಉದ್ಘಾಟನೆ 30 ಲಕ್ಷ ರೂ., ಬಂಡಿಹಾಳ ಕೆರೆಗೆ ಕಾಂಕ್ರೀಟ್ ಟಾಂಪ್ಲೇಟ್ಸ್ ಮತ್ತು ಪಾಯಿಂಟಿಂಗ್ ಕಾಮಗಾರಿ ಭೂಮಿಪೂಜೆ 41.92 ಲಕ್ಷ ರೂ., ಶಾಲೆಯ 2 ಕೊಠಡಿಗಳ ಉದ್ಘಾಟನೆ 20 ಲಕ್ಷ ರೂ., ಕರಮುಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಭೂಮಿಪೂಜೆ 83.15 ಲಕ್ಷ ರೂ., ಸಿಸಿ ರಸ್ತೆ 35 ಲಕ್ಷ ರೂ., ಸರಕಾರಿ ಪ್ರೌಢಶಾಲೆ 2 ಕೊಠಡಿಗಳ ಉದ್ಘಾಟನೆ 30 ಲಕ್ಷ ರೂ., 04ನೇ ಅಂಗನವಾಡಿ ಕೇಂದ್ರದ ಉದ್ಘಾಟನೆ 18 ಲಕ್ಷ ರೂ., ರಾರಾವಿ- ಬೇಲೂರು ರಸ್ತೆ ಸುಧಾರಣೆಗೆ 260 ಲಕ್ಷ ರೂ., ಸಂಕನೂರ 3ನೇ ಅಂಗನವಾಡಿ ಕೇಂದ್ರದ 09.17 ಲಕ್ಷ ರೂ., ಕಾತ್ರಾಳ ಸಿಸಿ ರಸ್ತೆ 21ಲಕ್ಷ ರೂ.,
ಶಿರಗುಂಪಿ ಸಿಸಿ ರಸ್ತೆ 10 ಲಕ್ಷ ರೂ., ಮಾಳೇಕೊಪ್ಪದಲ್ಲಿ ಹಳ್ಳಕ್ಕೆ ಬ್ಯಾರೇಜ್ ಕಂ.ಬ್ರಿಡ್ಜ್ ನಿರ್ಮಾಣ 360 ಲಕ್ಷ ರೂ. ಸೋಂಪೂರ -ಹಳ್ಳಿಕೇರಿ ರಸ್ತೆ ಸುಧಾರಣೆ 250 ಲಕ್ಷ ರೂ, ಸೋಂಪೂರ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 13 ಲಕ್ಷ ರೂ., ಸಿದೆ°àಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 3 ಕೊಠಡಿಗಳ ಉದ್ಘಾಟನೆ 30 ಲಕ್ಷ ರೂ., ಚಿಕೇನಕೊಪ್ಪ ಕ್ರಾಸ್‌ನಿಂದ ಸಿದೆ°àಕೊಪ್ಪ ರಸ್ತೆ ಸುಧಾರಣೆ ಕಾಮಗಾರಿ 134 ಲಕ್ಷ ರೂ., ಚಿಕೇನಕೊಪ್ಪ ಮುಧೋಳ-ದ್ಯಾಂಪೂರ ರಸ್ತೆ ಸುಧಾರಣಾ ಕಾಮಗಾರಿ ಭೂಮಿಪೂಜೆ 150 ಲಕ್ಷ ರೂ., ಸಿಸಿ ರಸ್ತೆ, ಚರಂಡಿ 75ಲಕ್ಷ ರೂ., ಬಿನ್ನಾಳ ಎಸ್ಸಿ ಕಾಲೊನಿಯಿಂದ ತೊಂಡಿಹಾಳ ಗ್ರಾಮದ ರಸ್ತೆ ಸುಧಾರಣೆ 120 ಲಕ್ಷ ರೂ., ಸಿದೆ°àಕೊಪ್ಪ ಗ್ರಾಮದವರೆಗೆ ರಸ್ತೆ 100 ಲಕ್ಷ ರೂ., ಶಾಲೆಗೆ 2 ಪ್ರಯೋಗಾಲಯ ಕೊಠಡಿಗಳ ಉದ್ಘಾಟನೆ 49 ಲಕ್ಷ ರೂ., ಅಂಗನವಾಡಿ ಕೇಂದ್ರ-3 ಕಟ್ಟಡದ ಉದ್ಘಾಟನೆ 11.95 ಲಕ್ಷ ರೂ., ಸಿದೆ°àಕೊಪ್ಪ -ಯರೇಹಂಚಿನಾಳ ರಸ್ತೆ ಸುಧಾರಣೆ ಕಾಮಗಾರಿ 200 ಲಕ್ಷ ರೂ., ಯರೇಹಂಚಿನಾಳ ಪ್ರಾಥಮಿಕ ಶಾಲೆ 3 ಕೊಠಡಿಗಳ ಉದ್ಘಾಟನೆ 31ಲಕ್ಷ ರೂ., ಸಿಸಿ ಚರಂಡಿ 27 ಲಕ್ಷ ರೂ., ಅಂಗನವಾಡಿ ಕೇಂದ್ರ 01 ಕಟ್ಟಡದ ಉದ್ಘಾಟನೆ 10.80 ಲಕ್ಷ ರೂ., ಆಡೂರು ಗ್ರಾಮದಿಂದ ತೊಂಡಿಹಾಳ ಗ್ರಾಮದವರೆಗೆ ರಸ್ತೆ ನಿರ್ಮಾಣ 400 ಲಕ್ಷ ರೂ., ಕೆರೆ ಅಭಿವೃದ್ಧಿ 50 ಲಕ್ಷ ರೂ., ರಾಜೂರು ಬುದ್ಧ, ಬಸವ, ಅಂಬೇಡ್ಕರ್ ಭವನ ಉದ್ಘಾಟನೆ 100 ಲಕ್ಷ ರೂ., ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ 20 ಲಕ್ಷ ರೂ, ಮುಧೋಳ-ಗಜೇಂದ್ರಗಡ ರಸ್ತೆಯಿಂದ ಬಳೂಟಗಿ ರಸ್ತೆ ಸುಧಾರಣೆ 216.14 ಲಕ್ಷ ರೂ., ಮುಧೋಳ ಕೆರೆ ನಿರ್ಮಾಣ 150 ಲಕ್ಷ ರೂ., ಚಿಕ್ಕಬನ್ನಿಗೋಳ ಸಿಸಿ ಚರಂಡಿ 25 ಲಕ್ಷ ರೂ., ಬಳೂಟಗಿ ಸಿಸಿ ಚರಂಡಿ 25 ಲಕ್ಷ ರೂ., ಕರಮುಡಿಯಿಂದ ಸಂಗನಹಾಳ ರಸ್ತೆ ನಿರ್ಮಾಣ 467 ಲಕ್ಷ ರೂ., ಕರಮುಡಿ ಸಿಸಿ, ಚರಂಡಿ ನಿರ್ಮಾಣ 55 ಲಕ್ಷ ರೂ., ಕರಮುಡಿ-ಹಾಳಕೇರಿ ಡಾಂಬರೀಕರಣ 55 ಲಕ್ಷ ರೂ., ರಾಜೂರು-ಕಲ್ಲೂರು ರಸ್ತೆ ಸುಧಾರಣೆ ಕಲ್ಲೂರ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ 55 ಲಕ್ಷ ರೂ., ಕುಡಗುಂಟಿ ಪ್ರಾಥಮಿಕ ಶಾಲೆ 2 ಕೊಠಡಿಗಳ ಉದ್ಘಾಟನೆ 20 ಲಕ್ಷ ರೂ., ಚಿಕ್ಕಮ್ಯಾಗೇರಿ ಗ್ರಾಮದ ಸರಕಾರಿ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದ ಹೆಚ್ಚುವರಿ 2 ಕೊಠಡಿಗಳ ಉದ್ಘಾಟನೆ 69.50 ಲಕ್ಷ ರೂ., ಸರಕಾರಿ ಪ್ರೌಢಶಾಲೆ 4 ಕೊಠಡಿಗಳ ಉದ್ಘಾಟನೆ 60 ಲಕ್ಷ ರೂ., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಉದ್ಘಾಟನೆ 30 ಲಕ್ಷ ರೂ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ 20.50 ಲಕ್ಷ ರೂ., ಉಚ್ಚಲಕುಂಟದಲ್ಲಿ ಸಿಸಿ,ಚರಂಡಿ ನಿರ್ಮಾಣ 36.ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.