ಒಟಿಟಿ ಸೇವೆಗಳ ಮೇಲೆ ನಿಯಂತ್ರಣ?
Team Udayavani, Sep 2, 2022, 6:55 AM IST
ನವದೆಹಲಿ: ಇಂಟರ್ನೆಟ್ ಮೆಸೇಜಿಂಗ್ ಮತ್ತು ವಾಯ್ಸ ಕಾಲಿಂಗ್ ಅಪ್ಲಿಕೇಷನ್ಸ್ಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಲು ತನ್ನ ಅಭಿಪ್ರಾಯ ತಿಳಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ಕ್ಕೆ ದೂರಸಂಪರ್ಕ ಸಚಿವಾಲಯ ಸೂಚಿಸಿದೆ.
ಒಟಿಟಿ ಸೇವೆಗಳಾದ ವಾಟ್ಸ್ಆ್ಯಪ್, ಸಿಗ್ನಲ್, ಗೂಗಲ್ ಮೀಟ್ ಹಾಗೂ ಇತರೆ ಆ್ಯಪ್ಗ್ಳು ಮತ್ತು ಸೇವೆಗಳ ಮೇಲೆ ನಿಬಂಧನೆಗಳು ಜಾರಿಯಾಗಲಿವೆ. “ಒಟಿಟಿ ಸೇವೆಗಳ ನಿಯಂತ್ರಣ ಅಗತ್ಯವಿಲ್ಲ’ ಎಂದು ಈ ಹಿಂದೆ ಟ್ರಾಯ್ ಶಿಫಾರಸು ಮಾಡಿತ್ತು. ಆದರೆ ನೂತನ ತಂತ್ರಜ್ಞಾನದೊಂದಿಗೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಹೊಸದಾಗಿ ವರದಿ ನೀಡುವಂತೆ ದೂರಸಂಪರ್ಕ ಸಚಿವಾಲಯ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.