ಚೀನದ ಚಿಪ್ ಕಂಪೆನಿಗಳಿಗೆ ಅಮೆರಿಕದ ನಿಷೇಧ
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಬೈಡನ್ ಸರಕಾರ ನಿರ್ಧಾರ
Team Udayavani, Sep 8, 2022, 6:25 AM IST
ವಾಷಿಂಗ್ಟನ್: ತನ್ನ ಹೊಸ “ಚಿಪ್ಸ್ ಪ್ರೋಗ್ರಾಂ’ ಅಡಿಯಲ್ಲಿ ಅನುದಾನ ಪಡೆಯುವ ಕಂಪೆನಿಗಳು ಚೀನದಲ್ಲಿ ಹೂಡಿಕೆ ಮಾಡುವುದನ್ನು ಅಮೆರಿಕ ನಿರ್ಬಂಧಿಸಿದೆ.
“ಚಿಪ್ಸ್ ಪ್ರೋಗ್ರಾಂ’ನ 50 ಬಿಲಿಯನ್ ಡಾಲರ್ ನಿಧಿಯು, ಅಮೆರಿಕದಲ್ಲಿ ಸೆಮಿ ಕಂಡಕ್ಟರ್‌ಗಳ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದೆ. “ಚಿಪ್ಸ್ ಪ್ರೋಗ್ರಾಂ’ ಅಡಿಯಲ್ಲಿ ಅನುದಾನ ಪಡೆಯುವ ಕಂಪೆನಿಗಳು ಚೀನದಲ್ಲಿ ಹೂಡಿಕೆ ಮಾಡಲು, ಅಲ್ಲಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು, ಬೇರೆ ದೇಶಗಳಿಗೆ ತಂತ್ರಜ್ಞಾನ ಕಳುಹಿಸಲು ನಿಧಿ ಬಳಸಲು ಬಿಡುವುದಿಲ್ಲ.
ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಇಲ್ಲ. ನಿಧಿಯನ್ನು ಸ್ಟಾಕ್ ಮರು ಖರೀದಿಗಾಗಿ ಬಳಸುವಂತಿಲ್ಲ. ಇದನ್ನು ಖಾಸಗಿ ಬಂಡವಾಳವಾಗಿ ಬದಲಿಸುವಂತಿಲ್ಲ. ಅಲ್ಲದೆ, ಕಂಪೆನಿಗಳು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಪೂರ್ಣಗೊಳಿ ಸಲು ವಿಫಲವಾದರೆ ನಿಧಿಯನ್ನು ತಡೆಹಿಡಿ ಯುವ ಅಧಿಕಾರವನ್ನು ವಾಣಿಜ್ಯ ಸಚಿವಾ ಲಯ ಹೊಂದಿದೆ ಎಂದಿದ್ದಾರೆ ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೈಮಂಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.