ಪೋಲಿಯೋ ನಿಯಂತ್ರಣಕ್ಕೆ ಅಮೆರಿಕ ಹಲವು ಕ್ರಮ
Team Udayavani, Sep 12, 2022, 7:55 AM IST
ಕೊಲೊರೆಡೊ: ಅಮೆರಿಕದಲ್ಲಿ ಕಳೆದ 4 ದಶಕಗಳಲ್ಲೇ ಮೊದಲ ಪೋಲಿಯೋ ಪ್ರಕರಣ ಪತ್ತೆಯಾಗಿದ್ದು, ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.
ನ್ಯೂಯಾರ್ಕ್ ನಲ್ಲಿ ಜು.21ರಂದು ವ್ಯಕ್ತಿಯೊಬ್ಬರಲ್ಲಿ ಪೋಲಿಯೋ ವೈರಸ್ ದೃಢಪಟ್ಟಿತ್ತು. ಕೂಡಲೇ ಎಚ್ಚೆತ್ತುಕೊಂಡಿರುವ ಅಮೆರಿಕ ಆರೋಗ್ಯ ಇಲಾಖೆ, ಪೋಲಿಯೋ ನಿಯಂತ್ರಣ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಮಗು ಎರಡು ತಿಂಗಳು ಇರುವಾಗ ಒಮ್ಮೆ, ಅದೇ ರೀತಿ ನಾಲ್ಕು ತಿಂಗಳು ಮತ್ತು 6ರಿಂದ 15 ತಿಂಗಳ ಒಳಗಾಗಿ ಒಟ್ಟು ಮೂರು ಡೋಸ್ ಪೊಲಿಯೊ ಲಸಿಕೆ ಪಡೆಯುವುದನ್ನು ಅಮೆರಿಕ ಸರ್ಕಾರ ಕಡ್ಡಾಯಗೊಳಿಸಿದೆ.
ಅಲ್ಲದೇ ಮಗುವಿದ್ದಾಗ ಲಸಿಕೆ ಪಡೆಯದ ವಯಸ್ಕರು ಕೂಡ ಈಗ ಲಸಿಕೆ ಪಡೆಯುವಂತೆ ಅಮೆರಿಕ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.