S1EP- 278: ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ..
UV Podcast, Sep 17, 2022, 5:34 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1EP- 278: ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of death
ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಗುವ ಉತ್ತರವೇನು ಎಂಬ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.